ಮಧ್ಯ ರಾತ್ರಿಯಲ್ಲಿ ಸಿಮ್ರಾನ್ 'ಯುಗ'
ಬೆಂಗಳೂರು, ಶನಿವಾರ, 23 ಜೂನ್ 2007( 18:25 IST )
ಮಧ್ಯರಾತ್ರಿಯಲ್ಲಿ ಮದ್ಯ ಇಲ್ಲದೇ ಮೋಜು ಮಾಡಬಹುದು ಹೇಗಂತೀರಾ?ನೋಡಿದರೆ ವಿದ್ಯುತ್ ತಾಕಿದಂತಾಗುವ ಸುಂದರಿ ಇದ್ದರೆ ಸಾಕಲ್ಲವೆ... ಇದು ಆಗಿರುವುದು 'ಯಗ' ಸಿನಿಮಾದ ಹಾಡಿನ ಸಂದರ್ಭಕ್ಕಾಗಿ.
ಮಧ್ಯರಾತ್ರಿಯ ಸಮಯ ಆಟೋದಲ್ಲಿ ಸುತ್ತಿ ಸುತ್ತಿ ಸುಂದರ ನರ್ತಕಿ ಸಿಮ್ರಾನ್ ಅಟೋ ಚಾಲಕನೊಂದಿಗೆ ವಾಗ್ವಾದ ನಡೆಸಿ ಗುರುತಿಲ್ಲದ ಜಾಗದಲ್ಲಿ ಬಂದಿಳಿಯತ್ತಾರೆ.
ಅಲ್ಲಿ ಮಲಗಿದ್ದ ಯುವಕರು ಎಚ್ಚರಗೊಂಡು ಎದುರಿನಲ್ಲಿ ನಿಂತಿದ್ದ ಸುಂದರ ಚೆಲುವೆಯನ್ನು ಕಂಡಾಗ ನಾಯಕ ವಿಜಯ್ ಹಾಗೂ ಸ್ನೆಹಿತರಾದ ಮಹೇಶ್, ರಘು, ಶ್ಯಾಂ, ಹಾಗೂ ಪುಂಗರ್ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತದೆ.ನಂತರ ಆರಂಭವಾಗುತ್ತದೆ ಥಕ್ ಥೈ..