ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸವಿ ಸವಿ ನೆನಪು ಪ್ರೀತಿಯ ಹೊಳಪು
ಸುದ್ದಿ/ಗಾಸಿಪ್
Feedback Print Bookmark and Share
 
ಎಲ್ಲರ ಜೀವನದಲ್ಲಿ ಪ್ರೀತಿಯ ತಂಗಾಳಿ ಹಾದುಹೋಗಿರುತ್ತದೆ. ಕೆಲವರ ಮನಸ್ಸಿನಲ್ಲಿ ಮಾತ್ರ ಅದು ಉಳಿದಿರುತ್ತದೆ.ಇಂಥ ಭಾವನೆಗಳಿರುವ ತಮ್ಮ ಸಿನಿಮಾ ಸವಿ ಸವಿ ನೆನಪಿನ ಬಗ್ಗೆ ಮಾತನಾಡಿದವರು ನಾಯಕ ಪ್ರೇಮ್.

ಅವರಿಗೆ ಸಿನಿಮಾದ ಬಗ್ಗೆ ಡಬಲ್ ಖುಷಿ. ಒಂದು ನಾಯಕನಾಗಿ, ಇನ್ನೊಂದು ಸಿನಿಮಾ ಚೆನ್ನಾಗಿ ಬಂದಿರುವುದು, ಇಪ್ಪತ್ತು ವರ್ಷಗಳಿಂದ ಕನಸಾಗಿ ಉಳಿದಿದ್ದ ಹಾಡುವ ಆಸೆ ಈ ಸಿನಿಮಾದಲ್ಲಿ ನನಸಾಗಿದ್ದು. ನಾನು ಹಾಡಿದ್ದನ್ನು ಜೀವನದ ಕೊನೆಯ ಕ್ಷಣದವರೆಗೆ ನೆನಪಿಸಿಕೊಳ್ಳುತ್ತೇನೆ ಎಂದು ಭಾವುಕರಾದರು ಪ್ರೇಮ್.

ಇದೆಲ್ಲವನ್ನು ಅವರು ಹೇಳಿಕೊಂಡಿದ್ದು ಸವಿ ಸವಿ ನೆನಪು ಸಿನಿಮಾದ ಹಾಡುಗಳ ಧ್ವನಿಸುರಳಿ ಹಾಗೂ ಸಿ.ಡಿ.ಗಳ ಬಿಡುಗಡೆ ಸಂದರ್ಭದಲ್ಲಿ.