ಈ ಬಾಬಾಗೂ ರಜನೀಕಾಂತ್ ಬಾಬಾಗೂ ಸಂಬಂಧವಿಲ್ಲ ಎಂದರು ನಿರ್ದೇಶಕ ತ್ರಿಶೂಲ್.
ಚಿಗರು ಮೀಸೆ ಬರುತ್ತಿರುವ ಕಾರ್ತಿಕ್ ಈ ಸಿನಿಮಾದಲ್ಲಿ ಬಾಬಾ ಕತೆಯನ್ನು ನಿರ್ದೇಶಕರು ಬಾಯಿ ಬಿಟ್ಟರು. ಬಾಬಾ ಎಸ್. ಎಸ್.ಎಲ್.ಸಿ ನಾಕು ಬಾರಿ ನಪಾಸಾದವನು. ವಿದ್ಯೆ ತಲೆಗೆ ಹತ್ತದೆಂದು ಮಗನನ್ನು ಕೆಲಸಕ್ಕೆ ಸೇರಿಸುತ್ತಾರೆ.
ಅಪ್ಪ ಅಮ್ಮ ಬಾಬಾ ದೇವಸ್ಥಾನದಲ್ಲಿ ಸುಂದರವಾದ ಬಾಲಕಿಯನ್ನು ನೋಡುತ್ತಿದ್ದಾನೆ.ಅಂದಿನಿಂದ ಅವಳೇ ಬಾಬಾನ ಪ್ರೇಮ ದೇವತೆಯಾಗಿದ್ದಾಳೆ. ಶಿಕ್ಷಣವಿಲ್ಲ ಸೆಂಟಿಮೆಂಟಿಲ್ಲ. ಹುಡುಗಿ ಹೇಗೆ ಪ್ರೀತಿಸುತ್ತಾಳೆ? ಬಾಬಾ ಪ್ರೀತಿಸೋಣ ಬಾ ಬಾಬಾ ಎನ್ನುತ್ತಾನೆ ಮುಂದಿನದು ಸಸ್ಪೆನ್ಸ್...