ಆ ದಿನಗಳು ಹೊಸಚಿತ್ರ
ಬೆಂಗಳೂರು : , ಬುಧವಾರ, 27 ಜೂನ್ 2007( 15:13 IST )
ಆ ದಿನಗಳು ಇದೊಂದು ಹೊಸ ಚಿತ್ರ. ಮೇಘ ಲಾಂಚನದಲ್ಲಿ ಮೂಡಿಬರುತ್ತಿರುವ ಚಿತ್ರದ ಚಿತ್ರೀಕರಣ ಭರದಿಂದ ನ ಡೆಯುತ್ತಿದೆ. ನಗರದ ಸುತ್ತಮುತ್ತ ಈಗಾಗಲೇ 40 ದಿನಗಳ ಚಿತ್ರೀಕರಣ ನಡೆಯುತ್ತಿದೆ.
ಈಗಾಗಲೇ ಎಡಿಟಿಂಗ್, ಡ ಬ್ಬಿಂಗ್, ಸಹ ಮುಗಿದಿದೆ. ವಿಭಿನ್ನವಾದ ಪಾತ್ರವೊಂದರಲ್ಲಿ ಶರತ್ ಲೋಹಿತಾಶ್ವ ನಟಿಸುತ್ತಿದ್ದಾನೆ. ಈ ಚಿತ್ರದಲ್ಲಿ ನಟಿಸುತ್ತಿರುವ ಶರತ್ ಲೋಹಿತಾಶ್ವ ಹೇಳಿದ್ದು ಹೀಗೆ : ಇದೊಂದು ನನಗೆ ಸಿಕ್ಕಿದ ಅಪರೂಪದ ಅವಕಾಶ.
ಈವರೆಗೆ ಇಂತಹುದೊಂದು ಅವಕಾಶ ಸಿಕ್ಕಿರಲಿಲ್ಲ. ಇದನ್ನು ಯಶಸ್ವಿಯಾಗಿ ಅಭಿನಯಿಸುತ್ತೇನೆ. ಅಂದ ಹಾಗೆ ಈ ಚಿತ್ರ ವನ್ನು ಚೈತನ್ಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅ ಗ್ನಿ ಶ್ರೀಧರ್, ಗಿರೀಶ್ ಕಾರ್ನಾಡ್ ಅವರ ಚಿತ್ರಕಥೆಯಿದೆ.
ಎಚ್.ಸಿ.ವೇಣು, ಕ್ಯಾಮರಾ, ಇಳೆಯರಾಜಾ ಸಂಗೀತವಿದೆ. ತಾರಾಗಣದಲ್ಲಿ ಚೇತನ್, ವೇದಾ ವಿಶ್ವಕುಲಕರ್ಣಿ ದೀಪಕ್, ಅತುಲ್ ಕುಲಕರ್ಣಿ, ಆಶಿಷ್ ವಿದ್ಯಾರ್ಥಿ ಮುಂತಾದವರಿದ್ದಾರೆ.