ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಪ್ರೀತಿ..'ಗಾಗಿ ಅಂಬರೀಶ್ ಅಭಿನಯ
ಸುದ್ದಿ/ಗಾಸಿಪ್
Feedback Print Bookmark and Share
 
ಮಂಡ್ಯದ ಗಂಡು ಅಂಬರೀಶ್ ರಾಜಕೀಯದಲ್ಲಿ ಅಲ್ಪ ವಿರಾಮ ಬಯಸಿದ್ದಾರೆ. ಇದೀಗ ಮತ್ತೆ ಬಣ್ಣಹಚ್ಚುವ ಕಾಯಕ ಆರಂಭಿಸಿದ್ದಾರೆ. ಸದ್ಯ ಒಂದೆರಡು ಚಿತ್ರಗಳ ಮೂಲಕ ರಜತಪರದೆಯಲ್ಲಿ ಮಿಂಚುವವರಿದ್ದಾರೆ.

ನಿರ್ದೇಶಕ-ನಾಯಕ ಪ್ರೇಮ್ ಅವರ ಮೆಘಾ ಬಜೆಟ್ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ' ಇದು ಅಂಬರೀಶ್ ಅವರು ಎರಡನೇ ಬಾರಿ ಕಾಣಿಲಿಕೊಳ್ಳುತ್ತಿರುವ ಮೊದಲ ಚಿತ್ರ.

ಪ್ರೀತಿ ಏಕೆ... ಚಿತ್ರದ ತಾರಾಗಣ ದಿನೇ ದಿನೇ ಬೆಳೆಯುತ್ತಿದ್ದು, ಅಂಬರೀಶ್ ಅವರು ಹೊಸ ಸೇರ್ಪಡೆ. ಇದರ ಹೊರತಾಗಿ ಮೇಶ್ ನಿರ್ದೇಶನದ 'ಚನ್ನ'ಚಿತ್ರದ ಹಾಡಿನ ದೃಶ್ಯದಲ್ಲೂ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.

ಅಂಬರೀಶ್ ಅಭಿನಯದ ಚನ್ನ ಚಿತ್ರದ ಹಾಡು ಮಾತ್ರ ವಿಶೇಷವಾಗಿದ್ದು, ಇದು ಕನ್ನಡ ನಾಡು-ನುಡಿಯ ಕ್ರಾಂತಿ ಗೀತೆಯಾಗಿರುತ್ತದೆ ಎಂಬುದು ವಿಶೇಷ.