ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯಾರೇ ನೀಹುಡುಗಿ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡದ ಹುಡುಗಿ ಸಿಂಧುಮೆನನ್ ಮತ್ತೆ ಕನ್ನಡದ "ಯಾರೇನೀಹುಡುಗಿ " ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರು ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಬ್ಯುಸಿ ಯಾಗಿದ್ದರೆ. ಮಲೆಯಾಳಂನಲ್ಲಿ ಈಗಾಗಲೇ 15 ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಅಭಿನಯದ ತೆಲುಗಿನ"ಚಂದಮಾಮ"ಚಿತ್ರ ಭರ್ಜರಿಯಾಗಿ ಓಡುತ್ತಿದೆ."ಯಾರೇನೀಹುಡುಗಿ"ಚಿತ್ರದಲ್ಲಿ ಅನಿರುದ್ದ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಂದಿಬೆಟ್ಟದಲ್ಲಿ ಚಿತ್ರಿಕರಣ ನಡೆಯುತ್ತಿದೆ. ಬಿ.ಶಂಕರ್ ಈಚಿತ್ರ ನಿರ್ದೇಶಿಸುತ್ತಿದ್ದಾರೆ. ಚಂದ್ರಕಲಾ ಈಚಿತ್ರನಿರ್ಮಿಸಿದ್ದಾರೆ. ಅನಿರುದ್ದ್ ಅಭಿನಯದ ನಲಿನಲಿಯುತಾ ಚಿತ್ರ ಇತ್ತೀಚಗೆ ಬಿಡುಗಡೆಯಾಗಿತ್ತು. ಆದರೆ ನೀರೀಕ್ಷಿಸಿದ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈಚಿತ್ರ ಯಶಸ್ವಿ ಯಾಗಬಹುದು ಎಂಬ ನೀರೀಕ್ಷೆಯಲ್ಲಿದ್ದಾರೆ.