ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೋವಾದಲ್ಲಿ ಪಲ್ಲವಿ ಇಲ್ಲದ ಚರಣ
ಸುದ್ದಿ/ಗಾಸಿಪ್
Feedback Print Bookmark and Share
 
ಎಸ್.ವಿ.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೊಸಪೇಟೆ ವಿನೋದ್ ಸಿಂಗ್ ನಿರ್ಮಿಸುತ್ತಿರುವ ಶಿವಪ್ರಭು ನಿರ್ದೇಶನದ ಪಲ್ಲವಿ ಇಲ್ಲದ ಚರಣ ಚಿತ್ರಕ್ಕೆ ಗೋವಾದ ಬೀಚಲ್ಲಿ ಮ್ಯಾಚೊಂದು ಫಿಕ್ಸಾದ್ರೆ ಅದಕ್ಕಿಂತ ಸ್ವರ್ಗ ಬೇರೇನು ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು.

ನಾಗಕಿರಣ್, ಪಾಯಲ್, ಲಂಬು ನಾಗೇಶ್, ಮಂಡ್ಯ ರಮೇಶ್, ಚಾರುಲತಾ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ನಾಗೇಶ್ವರರಾವ್‌ರ ಛಾಯಾಗ್ರಹಣ, ಬಾಬ್ಜಿ ಸಂದೀಪ್ ಅವರ ಸಂಗೀತವಿದೆ.