ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಕರ್ಷಕ ಉಪಶೀರ್ಷಿಕೆ
ಸುದ್ದಿ/ಗಾಸಿಪ್
Feedback Print Bookmark and Share
 
ಡಿಫರೆಂಟ್ ಚಿತ್ರ ಕೆಎ-99, ಬಿ-333 ಚಿತ್ರಕ್ಕೊಂದು ಉಪ ಶೀರ್ಷಿಕೆ ಇದೆ. ಬದುಕು ಆಕಸ್ಮಿಕಗಳ ನಡುಬೀದಿ ಎಂಬ ಉಪಶೀರ್ಷಿಕೆ ನೋಡಿ ಪತ್ರಕರ್ತರಿಗೆ ಅದರ ಬಗ್ಗೆ ತಿಳಿದುಕೊಳ್ಳುವ ಕಾತರ.

ಅದಕ್ಕೆ ನಿರ್ದೇಶಕರ ವಿವರಣೆ ಹೀಗಿದೆ: ಎಷ್ಟೋ ಜನ ಆಟೋ ಚಾಲಕರು ಆಟೋ ತಗೊಂಡು ಅದನ್ನು ಬ್ಯಾಂಕ್‌ಗೆ ಅಡ ಇಟ್ಟಿರುತ್ತಾರೆ. ಮತ್ತೆ ದುಡ್ಡು ಬೇಕಾದಾಗ ಅದನ್ನು ಬೇರೆಯವರ ಬಳಿಯೂ ಅಡವಿಡುತ್ತಾರೆ.

ಮೀಟರ್ ಬಡ್ಡಿ ಕಟ್ಟಿ ಕಟ್ಟಿ ಒದ್ದಾಡುತ್ತಾರೆ. ಅದೇ ಚಿತ್ರದ ಕತೆ. ಈ ಸಿನಿಮಾದಲ್ಲಿ ಒಂದೆರಡು ಕೊಲೆಗಳು ಆಗುವ ನೀರೀಕ್ಷೆ ಇದೆ. ಈ ಸಿನೆಮಾದ ನಿರ್ಮಾಪಕ ಪುಟ್ಟಣ್ಣ. ಮೂಲತಃ ಫೈನಾನ್ಷಿಯರ್. ವಾಹನಗಳ ಮಾರಾಟಗಾರರು. ಬಹಳ ವರ್ಷಗಳಿಂದ ಒಂದು ಚಿತ್ರ ನಿರ್ಮಿಸಬೇಕೆಂಬ ಅವರ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆ.