ಕರೆಯೇ ಕೋಗಿಲೆ ಮಾಧವನಾ
ಬೆಂಗಳೂರು, ಮಂಗಳವಾರ, 18 ಡಿಸೆಂಬರ್ 2007( 16:12 IST )
ಶ್ರೀಕೃಷ್ಣಮಾದೇಗೌಡ ಅರ್ಪಿಸುವ ಸ್ನೇಹಾ ಕ್ರಿಯೇಷನ್ಸ್ ಅವರ ಕರೆಯೇ ಕೋಗಿಲೆ ಮಾಧವನಾ ಚಿತ್ರಕ್ಕೆ 15ರಿಂದ ಚಿತ್ರೀಕರಣ ಆರಂಭವಾಗಿದೆ.
ಉಷಾನವರತ್ನರಾಮ್ ಅವರ ಹೊಸರಾಗ ಕಾದಂಬರಿ ಆಧಾರಿತ ಈ ಚಿತ್ರವನ್ನು ಸ್ನೇಹಾ ನಿರ್ಮಿಸುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಕೃಷ್ಣಾ ನಾಡಿಗ್, ಸಂಗೀತ ಪಂಡಿತ್ ಪ್ರವೀಣ್ ಗೋಡಖಿಂಡಿ.
ವರ್ಷಾಂತ್ಯದಲ್ಲಿ ಬಿಡುಗಡೆಯಾಗಲೇಬೇಕು ಎಂಬ ಸಿನೆಮಾ ಜನರ ಹಠದಿಂದ ಪ್ರೇಕ್ಷಕರಿಗೆ ಸಾಲು ಸಾಲು ಹೊಸ ಚಿತ್ರಗಳನ್ನು ನೋಡುವ ಭಾಗ್ಯ ಒದಗಿಬಂದಿದೆ.