ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್ ಚಿತ್ರಕ್ಕೆ ಸಾಧು ಕೋಕಿಲ ನಿರ್ದೇಶನ
ಸುದ್ದಿ/ಗಾಸಿಪ್
Feedback Print Bookmark and Share
 
ಸುದೀಪ್ ನಾಯಕನಾಗಿ ಅಭಿನಯಿಸಲಿರುವ ಚಿತ್ರವೊಂದನ್ನು ಸಂಗೀತ ನಿರ್ದೇಶಕ ಹಾಗೂ ನಟ ಸಾಧುಕೋಕಿಲ ನಿರ್ದೇಶಿಸುವ ಸುದ್ದಿ ಬಂದಿದೆ.

ನಂತರ ವಿಷ್ಣುವರ್ಧನ್ ಅವರ ಅಭಿನಯದ ಚಿತ್ರಕ್ಕೂ ಇವರೇ ನಿರ್ದೇಶಕರು ಎಂಬ ಸುದ್ದಿಯೂ ಪ್ರಚಾರದಲ್ಲಿದೆ.

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಲ್ಲಿ ಹೆಸರು ಮಾಡಿರುವ ಸಾಧುಕೋಕಿಲ ಅಭಿನಯದಲ್ಲೂ ಎತ್ತಿದ ಕೈ. ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಸೆಂಟಿಮೆಂಟ್ ಚಿತ್ರಗಳ ಸನ್ನಿವೇಶಗಳನ್ನು ತುಂಬಾ ಚೆನ್ನಾಗಿ ಮೂಡಿಬರುವಂತೆ ಮಾಡುತ್ತಾರೆ. ಆದರೆ ಹಾಸ್ಯ ನಟನೆಗೆ ಇವರು ಸೀಮಿತ. ಅವರ ಮಂಗಾಟ ಸಿ ಸೆಂಟರ್‌ನ ಪ್ರೇಕ್ಷಕರಿಗೆ ಅಚ್ವುಮೆಚ್ಚು.