ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓ ಮನಸೇಳಿ
ಗುರುವಾರ, 3 ಜನವರಿ 2008( 18:29 IST )
ಶ್ರೀಚಂಪಕಧಾಮ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್. ವಿಶ್ವನಾಥ್ ಕುಮಾರ್ ನಿರ್ಮಿಸುತ್ತಿರುವ ಶರಣ್ ಚಿತ್ರಕತೆ ರಚಿಸಿ ನಿರ್ದೇಶನದೊಂದಿಗೆ ಪ್ರಥಮ ಬಾರಿಗೆ ಸಂಗಿತ ನೀಡುತ್ತಿರುವ ಓ ಮನಸೇಳಿ ಚಿತ್ರಕ್ಕೆ ಕುಂಬಳಗೋಡುವಿನ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಯಕ-ನಾಯಕಿಯರ ಜೊತೆ ಕೋಮಲ್, ವಿಶ್ವ ಹಾಗೂ 80 ಜನ ಡ್ಯಾನ್ಸರ್‌ಗಳ ಜೊತೆ ಲವ್ವು ಲವ್ವು, ಅಂತ ಯಾಕಿಂಗಾಡ್ತಿರೋ ಆ ಮೇಲೆ ನೋವು ನೋವು ಅಂತ ಯಾಕಿಂಗ್ ಸಾಯ್ತಿರೋ.. ಎಂಬ ಹಾಡನ್ನು ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.