ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೀರ್ತಿ ಚಿತ್ರೀಕರಣ
ಸುದ್ದಿ/ಗಾಸಿಪ್
Feedback Print Bookmark and Share
 
ಜಯರಾಮಯ್ಯ ನಿರ್ಮಿಸುತ್ತಿರುವ, ವರದರಾಜ್ ನಿರ್ದೇಶನದ ಕೀರ್ತಿ ಚಿತ್ರಕ್ಕೆ ಚಿಕ್ಕಮಗಳೂರು, ಬಾಬಾ ಬುಡನ್‌ಗಿರಿ ಹಾಗೂ ಸಕಲೇಶಪುರ ಸುತ್ತ ಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ.

ಈ ಚಿತ್ರದಲ್ಲಿ ವರದರಾಜ್ ನಾಯಕನಾಗಿ ನಟಿಸುತ್ತಿದ್ದು, ಇತರ ತಾರಾಗಣದಲ್ಲಿ ನಿಖಿತಾ, ಕಿಲ್ಲರ್ ವೆಂಕಟೇಶ್, ಪ್ರಸನ್ನ, ಮೈಕೋ ನಾಗರಾಜ್, ವಾಸ್ತು ವೆಂಕಟೇಶ್ ಇದ್ದಾರೆ.

ಈ ಚಿತ್ರಕ್ಕೆ ರಘು ಉರ್ಡಿಗೆರೆ ಸಂಗೀತ ನೀಡಿದ್ದು, ಗೌರಿ ವೆಂಕಟೇಶ್ ಛಾಯಾಗ್ರಹಣ ಮಾಡಿದ್ದಾರೆ.