ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿನಿಮಾ ನಿರ್ಮಾಣಕ್ಕೆ ಮಾಧ್ಯಮ ಸಹಕಾರ-ರಘು
ಸುದ್ದಿ/ಗಾಸಿಪ್
Feedback Print Bookmark and Share
 
ಮಾಧ್ಯಮ ಪ್ರತಿನಿಧಿಗಳಲ್ಲಿ ಹೊಸ ಐಡಿಯಾ ಹೊಳೆದರೆ ಹೇಳಿ, ನಮಗೆ ಇಷ್ಟವಾದರೆ ಅದನ್ನು ನಾವು ಸಿನಿಮಾ ಮಾಡುತ್ತೇವೆ ಹೀಗಂದವರು ಬೇರೆಯಾರೂ ಅಲ್ಲ. ರಮೇಶ್ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಆಕ್ಸಿಡೆಂಟ್ ಚಿತ್ರದ ನಿರ್ಮಾಪಕ ರಘುನಾಥ್.

ಆಕ್ಸಿಡೆಂಟಲ್ ಆಗಿ ರಮೇಶ್ ಅವರು ಅವರಿಗೆ ರಮೇಶ್ ಸಿಕ್ಕಿದ್ದರಿಂದ ನಿರ್ಮಾಣಗೊಳ್ಳುತ್ತಿರುವ ಚಿತ್ರದ ರಷಸ್ ನೋಡಿ ತೃಪ್ತಿ ಪಟ್ಟವರು ಅವರು.

ಭೂಗತ ಜಗತ್ತು ಹಾಗೂ ರಿಯಲ್ ಎಸ್ಟೇಟ್‌ನಿಂದ ಬಂದವರು ಸಿನಿಮಾ ನಿರ್ಮಾಪಕರು ಆಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ವೀಸ್ಕೆವರ್ ಇನ್ಫೋಟೆಕ್ ಸಂಸ್ಥೆಯ ರಘುನಾಥ್ ಚಿತ್ರರಂಗದ ನಿರ್ಮಾಣ ವಿಭಾಗಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಇನ್ನೂ ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ.