ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯ್ ಜೊತೆ ಛಾಬ್ರಿಯಾ (Vijay | Aarti Chabria | Rekha | K Manju)
ಸುದ್ದಿ/ಗಾಸಿಪ್
Feedback Print Bookmark and Share
 
Aarti Chabria
IFM
ವಿಜಯ್ ಅಭಿನಯದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಬಾಲಿವುಡ್ ಬೆಡಗಿ ಆರತಿ ಛಾಬ್ರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎಂ.ಎಸ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಕೆ. ಮಂಜು ನಿರ್ಮಾಪಕರು.

ಇದೊಂದು ಸ್ವಮೇಕ್ ಚಿತ್ರ ಎನ್ನುತ್ತಾರೆ ಕೆ. ಮಂಜು. ನನಗೆ ರಿಮೇಕ್ ಮಾಡುವುದಕ್ಕೆ ಯಾವುದೇ ಬೇಜಾರಿಲ್ಲ. ಆದರೆ ನಮ್ಮ ನಿರ್ದೇಶಕರಿಗೆ ರಿಮೇಕ್ ಚಿತ್ರ ಮಾಡಲು ಬರುವುದಿಲ್ಲ. ಈ ಕಾರಣದಿಂದ ಸ್ವಮೇಕ್ ಚಿತ್ರ ಎಂದೇ ಹೇಳುತ್ತೇನೆ ಎನ್ನುತ್ತಾರೆ ನಗುತ್ತಾರೆ ಅವರು.

ಚಿತ್ರದಲ್ಲಿ ಕನ್ನಡತಿ ಆಗಿದ್ದರೂ ಮುಂಬೈನಲ್ಲೇ ನೆಲೆಸಿರುವ ಜಿಂಕೆ ಮರಿ ರೇಖಾ ಮತ್ತೊಬ್ಬ ನಾಯಕಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸ್ವಲ್ಪ ಮಾಡ್ರರ್ನ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎಲ್ಲಾ ಚಿತ್ರಗಳಿಗಿಂತ ಈ ಚಿತ್ರ ಭಿನ್ನವಾಗಿರುತ್ತದೆ. ತಮ್ಮ ಚಿತ್ರಗಳನ್ನು ನೋಡುವ ಪ್ರೇಕ್ಷಕರಿಗೆ ಖಂಡಿತಾ ಎಲ್ಲೂ ಮೋಸವಾಗುವುದಿಲ್ಲ ಎನ್ನುತ್ತಾರೆ ವಿಜಯ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಜಯ್, ಆರತಿ ಛಾಬ್ರಿಯಾ, ಕೆಮಂಜು, ರೇಖಾ