ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಬಡ್ಡಿ ಆಡಿದ್ದಕ್ಕೆ 38 ಲಕ್ಷ ದಂಡ! (Kabaddi | Kishor | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
Kishor
MOKSHA
ಕಬಡ್ಡಿ ಆಡಿದ್ದಕ್ಕೆ ಕಿಶೋರ್ ಹಾಗೂ ಸ್ನೇಹಿತರು 38 ಲಕ್ಷ ರೂ. ದಂಡ ಕಟ್ಟಿದ್ದಾರಂತೆ. ಮಾಧ್ಯಮದವರಿಂದ ಹಾಗೂ ನೋಡುಗರಿಂದ ಪ್ರಶಂಸೆಗೆ ಒಳಗಾಗಿದ್ದ ಈ ಚಿತ್ರ ಕೊನೆಗೆ ದಂಡ ಕಟ್ಟಬೇಕಾಯಿತು!

ಹಾಗಾದರೆ, ಆಗಿದ್ದಾದರೂ ಏನು? ಚಿತ್ರ ಸೋತಿದೆ. ಚಿತ್ರ ಕೊನೆಗೆ ಯಾವ ಸ್ಥಿತಿ ತಲುಪಿತೆಂದರೆ, ಚಿತ್ರತಂಡದವರೇ ಬಾಡಿಗೆ ಕಟ್ಟಿ ಪ್ರಿಂಟ್ ಬಿಡಿಸಿಕೊಳ್ಳಬೇಕಾಯಿತಂತೆ.

ಸಧ್ಯಕ್ಕೆ ಕಬಡ್ಡಿ ಮುಗಿದ ಅಧ್ಯಾಯ. ಆದರೆ ತಾನು ಮಾತ್ರ ಕಟಕಟೆಯಲ್ಲಿ ನಿಂತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಕಿಶೋರ್. ತಮ್ಮ ಮೇಲಿನ ಅಪವಾದವನ್ನು ತೊಡೆದು ಹಾಕಲು ನಿರ್ಧರಿಸಿದ್ದಾರೆ ಅವರು. ತಮಿಳಿನ ವೆನಿಲ್ಲ ಕಬಡ್ಡಿ ಕುಳು ಚಿತ್ರದಲ್ಲಿ ನಟಿಸಿದ್ದರಿಂದಲೇ ಅಪವಾದ ಆರಂಭವಾಗಿದ್ದು ಎಂಬುದು ಅವರ ಅನಿಸಿಕೆ. ಈ ಎರಡು ಚಿತ್ರಗಳು ಬೇರೆ ಬೇರೆ ಎಂದು ಸಾಬೀತು ಪಡಿಸುವುದಕ್ಕೋಸ್ಕರ ಮಾಧ್ಯಮದವರಿಗೆ ತಮಿಳು ಚಿತ್ರ ತೋರಿಸಿ ತಮ್ಮ ಅಪವಾದವನ್ನು ಕೈ ತೊಳೆಯಲು ನಿರ್ಧರಿಸಿದ್ದಾರೆ. ಆಗಲೇ ಕಿಶೋರ್ ನೆಮ್ಮದಿಯಾಗಿರಲು ಸಾಧ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಬಡ್ಡಿ, ಕಿಶೋರ್, ದೇಸೀ ಆಟ, ಕನ್ನಡ ಸಿನಿಮಾ