ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇಲ್ಲಿ ಮದುವೆಯೇ ರಣರಂಗ! (Perol | Pradeep | Raani | Kishor)
ಸುದ್ದಿ/ಗಾಸಿಪ್
Feedback Print Bookmark and Share
 
Perol
MOKSHA
ಅದು ಪೆರೋಲ್ ಚಿತ್ರದ ಕ್ಲೈಮಾಕ್ಸ್ ಸನ್ನಿವೇಶ. ನಾಯಕ-ನಾಯಕಿಯರಿಬ್ಬರು ಮದುಮಕ್ಕಳ ಗೆಟಪ್‌ನಲ್ಲಿದ್ದರು. ನಟ ಕಿಶೋರ್ ಖಾಕಿಯಲ್ಲಿದ್ದರು.

ಇಲ್ಲಿ ಮದುವೆ ಸಮಾರಂಭ ಹಾಗೂ ರಣರಂಗ ಎರಡೂ ನಡೆಯುತ್ತದೆ ಎಂದು ಮಾತು ಆರಂಭಿಸಿದರು ನಟ ಕಿಶೋರ್. ಕನ್ನಡದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ಇದರಲ್ಲಿ ಫೈಟ್ ಮಾತ್ರವಲ್ಲಿ ಕಾಮಿಡಿ, ಸೆಂಟಿಮೆಂಟ್, ರಾಜಕೀಯ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ. ಎಲ್ಲೂ ಬೋರ್ ಹೊಡಿಸುವುದಿಲ್ಲ ಎಂದರು ಕಿಶೋರ್.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ಜಾಡು ಹಿಡಿದು ಹೊರಟ ಪೊಲೀಸರು ಸೂಕ್ತ ಸಾಕ್ಷಿಗಳ ಮೂಲಕ ಆರೋಪಿಗಳನ್ನು ಬಂಧಿಸಿದ ಅಂಶಗಳನ್ನು ಪ್ರೇರಣೆಯನ್ನಾಗಿಸಿ ಕಥೆ ಹೆಣೆಯಲಾಗಿದೆ ಎಂದು ಕತೆಯನ್ನು ವಿವರಿಸಿದರು ನಿರ್ದೇಶಕ ಶೇಖರ್. ಚಿತ್ರದಲ್ಲಿ ಪ್ರದೀಪ್-ರಾಣಿ ನಾಯಕ ನಾಯಕಿಯಾರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೆರೋಲ್, ಪ್ರದೀಪ್, ರಾಣಿ, ಕಿಶೋರ್, ಶೇಖರ್