ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಗೊಳ್ಳಿ ರಾಯಣ್ಣನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Sangolli Rayanna | Arjun Sarja | Darshan)
ಸುದ್ದಿ/ಗಾಸಿಪ್
Bookmark and Share Feedback Print
 
Darshan
MOKSHA
ನಟ ದರ್ಶನ್ ನಾಯಕತ್ವದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಿನ ಚಿತ್ರ ಬರುತ್ತಿದೆ. ಕುಟುಂಬ, ದುಬಾಯ್ ಬಾಬು, ಗೌರಮ್ಮ ಚಿತ್ರದ ನಿರ್ದೇಶಕರಾದ ನಾಗಣ್ಣ ಸಂಗೊಳ್ಳಿ ರಾಯಣ್ಣನನ್ನು ನಿರ್ದೇಶಿಸಲಿದ್ದಾರೆ.

ಸದ್ಯದಲ್ಲೆ ಈ ಚಿತ್ರ ಸೆಟ್ಟೇರಲಿದ್ದು, ಆನಂದ್ ಅಪ್ಪುಗೊಡು ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆನಂದ್, ಈ ಹಿಂದೆ ಓಳು ಬರೀ ಓಳು ಎಂಬ ಚಿತ್ರವೊಂದನ್ನು ನಿರ್ಮಿಸಿದ್ದರು.

ನಿಜ ಹೇಳಬೇಕೆಂದರೆ ಸಂಗೊಳ್ಳಿ ರಾಯಣ್ಣ ಪಾತ್ರವನ್ನು ಅರ್ಜುನ್ ಸರ್ಜಾ ಮಾಡಬೇಕಿತ್ತು. ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ದರ್ಶನ್ ಸಂಗೊಳ್ಳಿ ರಾಯಣ್ಣನಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಗೊಳ್ಳಿ ರಾಯಣ್ಣ, ದರ್ಶನ್, ಅರ್ಜುನ್ ಸರ್ಜಾ