ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ (Master Anand | Machcha Bagilhakkollo | Lokesh)
ಸುದ್ದಿ/ಗಾಸಿಪ್
Bookmark and Share Feedback Print
 
Master Anand
MOKSHA
ಟಿವಿ ಪರದೆ ಮತ್ತು ಬೆಳ್ಳಿ ಪರದೆ ಎರಡರಲ್ಲೂ ಮಿಂಚುತ್ತಿರುವ ನಟ ಮಾಸ್ಟರ್ ಆನಂದ್ ಚಿತ್ರದ ನಿರ್ದೇಶಕರಾಗಲು ಹೊರಟಿದ್ದಾರೆ. ಪ್ರಸ್ತುತ ಖಾಸಗಿ ವಾಹಿನಿಯಲ್ಲಿ ಹಾಸ್ಯ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವ ಆನಂದ್ ಈ ಧಾರಾವಾಹಿ ಮುಗಿದ ಕೂಡಲೇ ಬೆಳ್ಳಿ ಪರದೆಗಾಗಿ ಚಿತ್ರ ನಿರ್ದೇಶಿಸುವ ಸಿದ್ಧತೆಯಲ್ಲಿದ್ದಾರೆ.

'ಮಚ್ಚ ಬಾಗಿಲಾಕ್ಕೊಳ್ಳೋ' ಎಂಬುದು (ವಿ)ಚಿತ್ರದ ಹೆಸರು. ಇದು ಸಂಪೂರ್ಣ ಹಾಸ್ಯಮಯ ಚಿತ್ರವಂತೆ. ಲೋಕೇಶ್ ಎಂಬುವವರು ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ನಾಲ್ಕು ಹುಡುಗರ ಚಿತ್ರ ಇದಾಗಿದ್ದು, ಫ್ರೆಂಡ್ಸ್ ವಾಸು, ಪೆಟ್ರೋಲ್ ಪ್ರಸನ್ನ ಅವರೊಂದಿಗೆ ಆನಂದ್ ಕೂಡಾ ನಟಿಸಲಿದ್ದಾರೆ. ಉಳಿದಂತೆ ತಾರಾಗಣ ಮತ್ತು ತಂತ್ರಜ್ಞರ ಹುಡುಕಾಟ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಸ್ಟರ್ ಆನಂದ್, ಮಚ್ಚಾ ಬಾಗಿಲಾಕ್ಕೊಳ್ಳೋ, ಲೋಕೇಶ್