ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊಸ ವರ್ಷಕ್ಕೆ ಹೊರಡಲಿದ್ದಾನೆ ಈ ಸಾರಥಿ (Saarathi | Darshan | Deepa | Dinakar)
ಸುದ್ದಿ/ಗಾಸಿಪ್
Bookmark and Share Feedback Print
 
Darshan
MOKSHA
ಶೌರ್ಯ ಚಿತ್ರದ 31 ದಿನಗಳ ಕಾಲದ ಒಂದು ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ ದರ್ಶನ್. ಸದ್ಯಕ್ಕೆ ದರ್ಶನ್, ದಿನಕರ್ ನಿರ್ದೇಶನದ ಸಾರಥಿಗೆ ಅಣಿಯಾಗುತ್ತಿದ್ದಾರೆ.

ಜನವರಿ ಮೊದಲ ವಾರದಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಇದನ್ನು ಕೆ.ಸಿ.ಎನ್. ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಅಣ್ಣನ ನಿರ್ದೇಶನ, ತಮ್ಮನ ನಟನೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಚಿಕ್ಕಮಗಳೂರು ಮೂಲದ ದೀಪಾ ನಾಯಕಿ.

ಕೊನೆಗೂ ಬಿಡದೇ ತಮ್ಮ ಸಾರಥಿಗೆ ಕನ್ನಡದ ನಾಯಕಿಯನ್ನು ಆರಿಸಿ ತಂದ ಖುಷಿಯಲ್ಲಿರುವ ನಿರ್ದೇಶಕ ದಿನಕರ್, ಚಿತ್ರೀಕರಣ ಮಾಡಲು ಸುಂದರ ತಾಣಗಳ ಹುಡುಕಾಟದಲ್ಲಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಾರಥಿ, ದರ್ಶನ್, ದೀಪಾ, ದಿನಕರ್