ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆ ದಿನಗಳಿಂದ ಸೂರ್ಯಕಾಂತಿವರೆಗೆ (Sooryakanti | Chetan | Aa Dinagalu | Chaitanya)
ಸುದ್ದಿ/ಗಾಸಿಪ್
Bookmark and Share Feedback Print
 
'ಆ ದಿನಗಳು' ಚಿತ್ರದ ನಂತರ ಚೈತನ್ಯ ಅವರ ನಿರ್ದೇಶನದಲ್ಲಿ ಚೇತನ್ ನಟಿಸುತ್ತಿರುವ ಎರಡನೇ ಚಿತ್ರ 'ಸೂರ್ಯಕಾಂತಿ'.

'ಆ ದಿನಗಳು' ಚಿತ್ರಕ್ಕೆ ಅದ್ಬುತ ಯಶಸ್ಸು ದೊರೆತ ನಂತರ ಈ ಚಿತ್ರಕ್ಕೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಆ ದಿನಗಳು ಚಿತ್ರ ನೈಜ ಹಾಗೂ ನೇರ ಕಥೆಯಾಗಿತ್ತು. ಸೂರ್ಯಕಾಂತಿ ಕಾಲ್ಪನಿಕ ಕಥೆಯಾಗಿದೆ. ಈ ಚಿತ್ರದ ನಾಯಕಿಯಾಗಿ ತಮಿಳಿನ ಸುಂದರಿ ರೇಜಿನಾ ಅಭಿನಯಿಸುತ್ತಿದ್ದಾರೆ.

ನಾಯಕ ನಟ ಚೇತನ್ ಅವರಿಗೆ 'ಸೂರ್ಯಕಾಂತಿ'ಗೆ ನ್ಯಾಯ ಒದಗಿಸಿದ ನಂಬಿಕೆ ಇದೆಯಂತೆ. ತುಂಬಾ ಕಸರತ್ತನ್ನು ಅವರು ಈ ಚಿತ್ರಕ್ಕೆ ಮಾಡಿದ್ದಾರಂತೆ. ಒಲಿಂಪಿಕ್ ಬಾಕ್ಸರ್‌ಗಳೊಂದಿಗೆ ನಾನು ಮಾಡಿದ ಕಾದಾಟದ ದೃಶ್ಯಗಳು ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎನ್ನುತ್ತಾರೆ ನಟ ಚೇತನ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರ್ಯಕಾಂತಿ, ಚೇತನ್, ಚೈತನ್ಯ, ಆ ದಿನಗಳು