ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊನ್ನಾವರದಲ್ಲಿ 'ಕಣ್ಣಂಚಲಿ' ಚಿತ್ರೀಕರಣ (Honnavar | Kannanchali | Kannada film | Karnataka)
ಸುದ್ದಿ/ಗಾಸಿಪ್
Bookmark and Share Feedback Print
 
`ಕಣ್ಣಂಚಲಿ' ಚಿತ್ರಕ್ಕೆ ಹೊನ್ನಾವರ ಹಾಗೂ ಗೋಕರ್ಣದಲ್ಲಿ ನಾಯಕ ಅನಿಲ್ ಮತ್ತು ನಾಯಕಿ ಶ್ವೇತ ರಾವ್ ಅಭಿನಯಿಸಿದ ಎರಡು ಹಾಡುಗಳನ್ನು ಮತ್ತು ಸಕಲೇಶಪುರದ ಸುತ್ತಮುತ್ತ ಎರಡು ಹಾಡುಗಳನ್ನು ಸೇರಿದಂತೆ ಒಟ್ಟು ನಾಲ್ಕು ಹಾಡುಗಳನ್ನು ಚಿತ್ರೀಕರಿಸಲಾಯಿತು.

ಈ ಎಲ್ಲಾ ಹಾಡುಗಳನ್ನು ಸದಾ ರಾಘವ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ರವಿ ಪೂಜಾರ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ದುರ್ಗಾ ಶಂಕರ ಛಾಯಾಗ್ರಹಣ, ನಾಗು ಸಂಗೀತ, ರಾಮ್ ನಾರಾಯಣ್ ಸಂಭಾಷಣೆ, ಶ್ರೀ ಹರ್ಷ ಅವರ ಸಾಹಿತ್ಯವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೊನ್ನಾವರ, ಕಣ್ಣಂಚಲಿ, ಕನ್ನಡ ಸಿನಿಮಾ, ಕರ್ನಾಟಕ