ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಚೆಲುವೆಯ' ಏಳು ಅದ್ಬುತಗಳ ಪಯಣ ಅದ್ಭುತ: ಶಿವಣ್ಣ (Cheluveye ninna nodalu | Shivaraj Kumar | Kannada cinema | Karnataka)
ಸುದ್ದಿ/ಗಾಸಿಪ್
Bookmark and Share Feedback Print
 
Shivanna
MOKSHA
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿರುವ 'ಚೆಲುವೆಯೇ ನಿನ್ನ ನೋಡಲು' ಚಿತ್ರ ಏಳು ಅದ್ಭುತಗಳನ್ನು ಹೊತ್ತುಕೊಂಡು ರಂಗು-ರಂಗಾಗಿ ಕರ್ನಾಟಕದಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದೆ.

ಸೋತು ಸುಣ್ಣವಾಗುತ್ತಿರುವ ಈ ವಾತಾವರಣದಲ್ಲಿ ಕನ್ನಡ ಚಿತ್ರ ಮಾಡುವುದೆಂದರೆ ಒಂದು ಸಾಹಸವೇ ಸರಿ. ಅಂತಹುದರಲ್ಲಿ ವಿಶ್ವದ ಏಳೂ ಅದ್ಬುತಗಳನ್ನು ಸೆರೆಹಿಡಿದು ಕನ್ನಡ ಚಿತ್ರದ ಮೂಲಕ ತೋರಿಸ ಹೊರಟಿರುವುದು ದೊಡ್ಡ ಸಾಹಸ. ಅದು 'ಚೆಲುವೆಯೇ...' ಚಿತ್ರದ ಮೂಲಕ.

ಎಂತಹ ಫ್ಲಾಪ್ ಚಿತ್ರದಲ್ಲೇ ನಟಿಸಿರಲಿ, ಆದರೆ ಶಿವಣ್ಣ ಮಾತ್ರ ಅದೆಲ್ಲಾ ಚಿತ್ರವನ್ನೂ ಪ್ರೀತಿಸುತ್ತಾರೆ. ಅಂತೆಯೇ `ಚೆಲುವೆಯೇ ನಿನ್ನ ನೋಡಲು' ಚಿತ್ರ.

ಶಿವರಾಜ್ ಕುಮಾರ್ ಎಷ್ಟೋ ಬಾರಿ ವಿದೇಶ ಯಾತ್ರೆ ಮಾಡಿದ್ದಾರಂತೆ. ಆದರೆ ಈ ಚಿತ್ರಕ್ಕಾಗಿ ಏಳು ಅದ್ಬುತದ ತಾಣಗಳಿಗೆ ತೆರಳಿದ್ದು ವಿಶೇಷವಂತೆ. ಪ್ರತಿ ದೇಶದ ಜನ, ವಾತಾವರಣ ಎಲ್ಲವೂ ಬೇರೆ ಬೇರೆ. ವಾಹ್ ಸೂಪರ್ ಎನ್ನುತ್ತಾರೆ ಶಿವಣ್ಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೆಲುವೆಯೇ ನಿನ್ನ ನೋಡಲು, ಶಿವರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ, ಕನ್ನಡ ಸಿನಿಮಾ, ಕರ್ನಾಟಕ