ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸದ್ದಿಲ್ಲದೆ 'ವೀರ'ಳಾಗುತ್ತಿರುವ ಮಾಲಾಶ್ರೀ (Veera | Malashree | Ravi Srivatsa | Radhika Gandhi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ರಾಮು ನಿರ್ಮಾಣದ, ಮಾಲಾಶ್ರೀ ಅಭಿನಯದ `ವೀರ' ಚಿತ್ರ ಸದ್ದಿಲ್ಲದೆ ಆರಂಭವಾಗಿ ಬಿರುಸಿನಿಂದ ಚಿತ್ರೀಕರಣ ಮುಂದುವರೆಸಿದೆ. ಪ್ರಸ್ತುತ ಚಿತ್ರ ತಂಡ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದೆ.

ರಾಕ್‌ಲೈನ್ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಭವ್ಯ ಡೂಮ್ ಸೆಟ್‌ನಲ್ಲಿ ಮಾಲಾಶ್ರೀ, ರಾಹುಲ್ ದೇವ್, 20 ಮಂದಿ ವಿದೇಶಿ ಕಲಾವಿದರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಹಾಗೂ ಒಂದು ಗೀತೆಯನ್ನು ಚಿತ್ರಿಸಲಾಯಿತು.

ಈ ಚಿತ್ರಕ್ಕೆ ರವಿ ಶ್ರೀವತ್ಸ ಸಂಭಾಷಣೆ, ವಿಜಯ್ ಸಾಹಸ ಮತ್ತು ವರದನ್ ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ರಾಧಿಕಾ ಗಾಂಧಿ, ಕೋಮಲ್, ಅಶೀಷ್ ವಿದ್ಯಾರ್ಥಿ, ಶರಣ್, ದೊಡ್ಡಣ್ಣ ನಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೀರ, ಮಾಲಾಶ್ರೀ, ರವಿ ಶ್ರೀವತ್ಸ, ಕೋಮಲ್, ರಾಧಿಕಾ ಗಾಂಧಿ, ವಿಜಯ್