ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಣ್ಣಹಚ್ಚಿದ ಆಸಿಡ್ ದಾಳಿಗೊಳಗಾದ ಹಸೀನಾ! (Acid Attack | Hasina | M.S.Ramesh | Vijay)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿಜ ಜೀವನದಲ್ಲಿ ಆಸಿಡ್ ದಾಳಿಯಿಂದ ತತ್ತರಿಸಿ ಹೋಗಿ ತಮ್ಮದೇ ಆತ್ಮಸ್ಥೈರ್ಯದಿಂದ ಬದುಕು ಕಾಣುತ್ತಿರುವ ಹಸೀನಾ, ಶ್ರುತಿ ಹಾಗೂ ಜಯಲಕ್ಷ್ಮಿ ಶಂಕರ್ ಐಪಿಎಸ್ ಚಿತ್ರದಲ್ಲಿ ನಟಿಸಿದ್ದಾರೆ.

ಈ ಮೂರು ಮಂದಿ ಹೆಣ್ಣುಮಕ್ಕಳ ದಯನೀಯ ಪರಿಸ್ಥಿತಿಯೇ ನಿರ್ದೇಶಕ ಹಾಗೂ ಸಂಭಾಷಣೆಗಾರ ಎಂ.ಎಸ್.ರಮೇಶ್ ಅವರ ಶಂಕರ್ ಐಪಿಎಸ್ ಚಿತ್ರಕ್ಕೆ ಮೂಲ ಕಥೆಯನ್ನು ರಚಿಸಲು ಪ್ರೇರಣೆ ಆಯಿತಂತೆ.

ಈ ಚಿತ್ರದಲ್ಲಿ ನಾಯಕಿಗೆ ಇಂತಹುದೇ ಪರಿಸ್ಥಿತಿ ಎದುರಾದಾಗ ನಾಯಕ ವಿಜಯ್, ಐಪಿಎಸ್ ಅಧಿಕಾರಿಯಾಗಿ ಈ ಕೇಸನ್ನು ಕೈಗೆತ್ತಿಕೊಳ್ಳುತ್ತಾರಂತೆ. ನಿಜ ಜೀವನದಲ್ಲಿ ಆಸಿಡ್ ದಾಳಿಯಿಂದ ತತ್ತರಿಸಿ ಹೋಗಿರುವ ಈ ಹೆಣ್ಣುಮಕ್ಕಳು ಮೊನ್ನೆ ಶಂಕರ್ ಐಪಿಎಸ್ ಚಿತ್ರದ ಕಡೆಯ ದಿನದ ಚಿತ್ರೀಕರಣದಲ್ಲಿ ಪಾಲ್ಗೊಂಡರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸಿಡ್ ದಾಳಿ, ಹಸೀನಾ, ಎಂಎಸ್ರಮೇಶ್, ವಿಜಯ್