ಸುದ್ದಿ/ಗಾಸಿಪ್
|
ಸಿನಿಮಾ ಮುನ್ನೋಟ
|
ಸಿನಿಮಾ ವಿಮರ್ಶೆ
|
ತಾರಾ ಪರಿಚಯ
ಮುಖ್ಯ ಪುಟ
ಮನರಂಜನೆ
»
ಸ್ಯಾಂಡಲ್ ವುಡ್
»
ಸುದ್ದಿ/ಗಾಸಿಪ್
»
ಕನ್ನಡದ 'ಜೋಶ್' ತಮಿಳಿಗೆ 'ಯುವನ್'
(Josh | Yuvan | Shivamani)
ಸುದ್ದಿ/ಗಾಸಿಪ್
Feedback
Print
ಕನ್ನಡದ 'ಜೋಶ್' ತಮಿಳಿಗೆ 'ಯುವನ್'
MOKSHA
ಶಿವಮಣಿ ನಿರ್ದೇಶನದ ಜೋಶ್ ಚಿತ್ರ ಕನ್ನಡದ ಪ್ರೇಕ್ಷಕರಿಗೆ ಹಿಡಿಸಿ ಹಿಟ್ ಆಗಿದ್ದು ಗೊತ್ತೇ ಇದೆ. ಇದೇ ಚಿತ್ರವನ್ನು ಯುವನ್ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಮಾಡಲಾಗುತ್ತಿದೆ.
ಇದೇ 22ರಿಂದ ಯುವನ್ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದಲ್ಲಿ ಬರುವ ಕಾಲೇಜ್ ಕ್ಯಾಂಪಸ್ ದೃಶ್ಯಗಳನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗುತ್ತದೆಯಂತೆ.
ಜೋಶ್ ಚಿತ್ರಕ್ಕೆ ಹೊಸಬರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಯುವನ್ ಚಿತ್ರಕ್ಕೆ ಖ್ಯಾತ ತಾರೆಗಳ ಮಕ್ಕಳನ್ನು ಆರಿಸಿಕೊಳ್ಳಲಾಗುವುದು ಎಂದು ನಿರ್ದೇಶಕ ಶಿವಮಣಿ ಹೇಳಿದ್ದಾರೆ.
ಎಸ್.ವಿ.ಬಾಬು ಅವರೆ ನಿರ್ಮಿಸುತ್ತಿರುವ ಯುವನ್ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸೇರಿದಂತೆ ಹೆಚ್ಚಿನ ತಂತ್ರಜ್ಞರು ಕನ್ನಡಿಗರೇ ಇರಲಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಜೋಶ್,
ಯುವನ್,
ಶಿವಮಣಿ
ಮತ್ತಷ್ಟು
ವಿಷ್ಣುವರ್ಧನ್ 'ಸ್ಕೂಲ್ ಮಾಸ್ಟರ್'ನಿಂದ ನಷ್ಟ: ನಿರ್ಮಾಪಕ
ಪುತ್ರನ ಗೆಲುವಿಗೆ ರವಿಚಂದ್ರನ್ ಸಾಥ್
ಗಾಂಧಿನಗರಕ್ಕೆ ಸೈಕಲ್ ಹತ್ತಿದ ಹಳೆ ಜೋಡಿ
ಫೆ.17ಕ್ಕೆ ಸೆಟ್ಟೇರಲಿದೆ ಉಪೇಂದ್ರ ನಿರ್ದೇಶನದ ಸೂಪರ್!
ನಿರ್ಮಾಣಕ್ಕೂ ಕೈಹಾಕಲಿದ್ದಾರೆ ನಟಿ ರಮ್ಯಾ!
ಕನ್ನಡದ ಮಂದಹಾಸಕ್ಕಾಗಿ ಹಾಡಿದ ಆಶಾ ಭೋಂಸ್ಲೆ