ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತುಪ್ಪ ಮಾರುವ ಹುಡುಗಿ ಪೂಜಾ ಗಾಂಧಿ! (Ghee | Pooja Gandhi | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಎಸ್. ಇದೀಗ ಪೂಜಾ ಗಾಂಧಿ ತುಪ್ಪ ಮಾರುತ್ತಿದ್ದಾರೆ. ಈ ಹಿಂದೆ ಲೂನಾರ್ಸ್ ಎಂದು ಹಾಡಿ ಕುಣಿಯುತ್ತಿದ್ದ ಪೂಜಾ ಇದೀಗ ಜಿಆರ್‌ಬಿ ತುಪ್ಪದ ಜಾಹಿರಾತಿನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾಳ ಸಿನಿಮಾಗಳು ಫ್ಲಾಪ್ ಆಗುತ್ತಿದ್ದರೂ, ಸದ್ಯಕ್ಕೆ ಸ್ಯಾಂಡಲ್‌ವುಡ್ಡಿನಲ್ಲಿ ಅತೀ ಹೆಚ್ಚು ಸ್ಥಳೀಯ ಜಾಹಿರಾತುಗಳನ್ನು ಪಡೆಯುತ್ತಿರುವುದು ಪೂಜಾ ಗಾಂಧಿ ಮಾತ್ರ. ಹಾಗಾಗಿ ಪೂಜಾ ಇನ್ನೂ ಸ್ಯಾಂಡಲ್ವುಡ್ಡಿನ ನಂ.1 ಬೆಡಗಿಯೇ ಸರಿ.

ಪೂಜಾ ಇತ್ತೀಚೆಗೆ ಕೆಲ ದಿನಳ ಹಿಂದೆ ದಪ್ಪಗಾಗಿರುವುದನ್ನು ಸ್ವತಃ ಇಳಿಸಿ ಇದೀಗ 50 ಕೆಜಿ ಉಳಿಸಿಕೊಂಡಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವುದರಲ್ಲಿ ಹಾಗೂ ಇಳಿಸಿಕೊಳ್ಳುವುದರಲ್ಲಿ ಪೂಜಾ ನಂ.1. ಪೂಜಾಗೆ ತುಪ್ಪ ಅಂದ್ರೆ ತುಂಬಾ ಪ್ರೀತಿಯಂತೆ. ಭರ್ಜರಿಯಾಗಿ ಸಿಹಿತಿಂಡಿಗಳಿಗೆ ತುಪ್ಪ ಸುರಿದು ತಿನ್ನುವ ಪೂಜಾ, ತುಪ್ಪ ತಿಂದು ದಪ್ಪವಾಗುತ್ತೇನೆಂದು ತುಪ್ಪ ತಿನ್ನೋದನ್ನ ಖಂಡಿತಾ ಬಿಡೋದಿವಲ್ಲವಂತೆ. ಕಾರಣ ಅವರಿಗೆ ತುಪ್ಪ ಬಹು ಅಚ್ಚುಮೆಚ್ಚು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತುಪ್ಪ, ಜಿಆರ್ಬಿ, ಪೂಜಾ ಗಾಂಧಿ, ಕನ್ನಡ ಸಿನಿಮಾ