ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೆನ್ಸಾರ್ ಮುಂದೆ 'ಪ್ರೀತಿಯಿಂದ ರಮೇಶ್' (Preethiyinda Ramesh | Kannada Cinema | Ramesh Aravind)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇಂದಿನ ಇಂಟರ್ನೆಟ್ ಯುಗದಲ್ಲಿ ಮನುಷ್ಯ ತನಗೆ ಬೇಕಾದ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳುತ್ತಾನೆ. ಈ ಮೂಲಕವೇ ಪ್ರೀತಿಯನ್ನು ಹುಡುಕುವ ಕಥೆ ಪ್ರೀತಿಯಿಂದ ರಮೇಶ್.

ಈ ಮೊದಲು ಈ ಪ್ರೀತಿ ಎಂಬ ಚಿತ್ರವೂ ಇದೇ ಮಾದರಿಯಲ್ಲಿ ಬಂದಿತ್ತು. ಇದೀಗ ನಾಯಕ ರಮೇಶ್ ಅರವಿಂದ್ ಅಂಥಾದ್ದೇ ಕಥಾ ಹಂದರವನ್ನು ಇಟ್ಟುಕೊಂಡು ಪ್ರೀತಿಯ ಮಹತ್ವವನ್ನು ತಿಳಿಸುತ್ತಿದ್ದಾರೆ. ಇಲ್ಲಿ ರಮೇಶ್ ಸಾಫ್ಟ್‌ವೇರ್ ಉದ್ಯೋಗಿ. ನಾಯಕ ತನ್ನ ಪ್ರೀತಿಯನ್ನು ಅಂತರ್ಜಾಲದ ಮೂಲಕ ಹುಡುಕುತ್ತಾನೆ.

ಹಲವು ಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಗುಣಕುಮಾರ್ ಇಲ್ಲಿಯ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಮೇಶ್ ಜೊತೆಯಾಗಿ ರಮನೀತೋ ಚೌಧರಿ ಅವರು ಇದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೀತಿಯಿಂದ ರಮೇಶ್, ರಮೇಶ್ ಅರವಿಂದ್, ಕನ್ನಡ ಸಿನಿಮಾ