ನಾನು ಎಷ್ಟೋ ಬಾಕಿ ಬಿಕಿನಿ ಬೇಡ ಎಂದರೂ ನಿರ್ಮಾಪಕರು ನೀಮಗೆ ಅಂಥಾ ಪಾತ್ರಗಳೇ ಚೆನ್ನ ಎಂದು ನನ್ನನ್ನು ಒಪ್ಪಿಸುತ್ತಾರೆ. ನನಗೆ ನಟಿ ಶ್ರೀದೇವಿ ಅವರು ಸದ್ಮಾ ಚಿತ್ರದಲ್ಲಿ ನಟಿಸಿದ್ದರಲ್ಲ, ಅಂತಹ ಪಾತ್ರದ ಅಗತ್ಯವಿದೆ. ಅಂತಹ ಚಿತ್ರಗಳ ಮೂಲಕ ಹೆಸರು ಮಾಡಬೇಕೆಂದು ಬಯಸಿದರೆ ನನಗೆ ಅಂತಹ ಅವಕಾಶಗಳೇ ಸಿಗುತ್ತಿಲ್ಲ ಎಂದು ನಮಿತಾ ಹೇಳಿದ್ದಾರೆ.