ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪಾರ್ಟಿಯಲ್ಲಿ ಕಾಣಿಸಿಕೊಂಡ ಪೂಜಾ ಗಾಂಧಿ (Pooja Gandhi | Party | Kannada Cinema Star | Actress)
ಸುದ್ದಿ/ಗಾಸಿಪ್
Bookmark and Share Feedback Print
 
WD
ಕನ್ನಡ ಮತ್ತು ಇದೀಗ ತುಳು ಭಾಷೆಯ ಸಿನಿಮಾ ರಂಗಕ್ಕೂ ಲಗ್ಗೆ ಇಟ್ಟಿರುವ ಮಳೆ ಹುಡುಹಿ ಪೂಜಾ ಗಾಂಧಿ ಇತ್ತೀಚೆಗೆ ಬೆಂಗಳೂರು ಎಂ.ಜಿ.ರಸ್ತೆಯಲ್ಲಿರುವ ಪಾರ್ಟಿ ತಾಣಗಳಲ್ಲೊಂದಾದ ಬ್ಲೂ ವೇವ್ಸ್ ಲಾಂಜ್‌ನಲ್ಲಿ ಕಾಣಿಸಿಕೊಂಡರು.

ಇಲ್ಲಿ ಕ್ರಿಕೆಟಿಗ ಇಶಾಂತ್ ಶರ್ಮಾ ಕೂಡ ಸಮಯ ಕಳೆಯಲೆಂದು ಬಂದಿದ್ದು, ರಮೇಶ್ ಡಂಬ್ಲಾ ಅವರಿಂದ ಫ್ಯಾಶನ್ ಶೋ ಕೂಡ ಇತ್ತು. ಇದೊಂದು ಖಾಸಗಿ ಪಾರ್ಟಿಯಾಗಿತ್ತು.

ವಿಶೇಷವಾಗಿ ಬೆಂಗಳೂರು ಪಾರ್ಟಿ ಪ್ರಿಯತೆಗೆ ಹೆಸರಾಗುತ್ತಿದ್ದು, ಬೆಂಗಳೂರಿಗರ ಆಸೆ ತಣಿಸಲು ಹೊಸ ಪಾರ್ಟಿ ತಾಣವನ್ನು ರೂಪಿಸಲಾಗಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೂಜಾ ಗಾಂಧಿ, ಪಾರ್ಟಿ, ಕನ್ನಡ ಚಿತ್ರ ನಟಿ