ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ವಿಟ್ಜರ್ಲೆಂಡ್‍ನಲ್ಲಿ ಶೂಟಿಂಗ್ ಮುಗಿಸಿದ 'ಚಿಂಗಾರಿ' (Kannada cinema | Sandalwood | Darshan)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಚಾಲೆಂಜಿಂಗ್ ನಟ ದರ್ಶನ್ ಇತ್ತೀಚೆಗೆ ತಮ್ಮ 44ನೇ ಚಿತ್ರ 'ಚಿಂಗಾರಿ'ಗಾಗಿ ಸ್ವಿಟ್ಜರ್ಲೆಂಡ್‌ಗೆ ಹೋಗಿದ್ದರು. 15 ದಿನಗಳ ಶೆಡ್ಯೂಲ್ ಮುಗಿಸಿ ಈಗಷ್ಟೇ ಬೆಂಗಳೂರು ಬಂದು ಸೇರಿದ್ದಾರೆ. ತೂಗುದೀಪ್ ಪ್ರೊಡಕ್ಷನ್‌ನಲ್ಲಿ ಅವರ ಸಹೋದರ ದಿನಕರ್ ನಿರ್ದೇಶಿಸುತ್ತಿದ್ದಾರೆ.

ಅಲ್ಲಿ ಈಗ ಚಳಿಗಾಲ. ವಿಪರೀತ ಹಿಮ ಸುರಿಯುತ್ತಿದೆ. ಅಂತಹದರಲ್ಲಿ ಈ ಚಾಲೆಂಜಿಂಗ್ ಸಹೋದರರು ಹಾಡುಗಳು ಹಾಗೂ ಹಲವು ಸುಂದರ ನಯನ ಮನೋಹರ ಸನ್ನಿವೇಶಗಳ ಹೊರಾಂಗಣ ಚಿತ್ರೀಕರಣ ಮುಗಿಸಿದ್ದಾರೆ. ಹೊಸ ಹುಡುಗಿ ದೀಪಿಕಾ ಕಾಮಯ್ಯ ಚಿತ್ರದಲ್ಲಿ ದರ್ಶನ್‌ಗೆ ಸಾಥ್ ನೀಡಿದ್ದಾಳೆ.

ವೇಣು ಸಿನಿಮಾಟೋಗ್ರಫಿ ಜವಾಬ್ದಾರಿ ವಹಿಸಿದ್ದಾರೆ.ಗೆಳೆಯ ಮತ್ತು ಬಿರುಗಾಳಿ ಚಿತ್ರಗಳನ್ನು ನಿರ್ದೇಶಿಸಿದ ಹರ್ಷ, ಚಿತ್ರ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ದರ್ಶನ್, ಚಿಂಗಾರಿ