ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸಂಗೊಳ್ಳಿ ರಾಯಣ್ಣ'ನಾಗಿ ದರ್ಶನ್ ತೂಗುದೀಪ್ (Kannada cinema | Sandalwood | Sangolli rayanna,| Darshan)
ಸುದ್ದಿ/ಗಾಸಿಪ್
Bookmark and Share Feedback Print
 
NRB
2000ರಲ್ಲಿ ಪಿ.ಎನ್, ಸತ್ಯ ನಿರ್ದೇಶನದ 'ಮೆಜೆಸ್ಟಿಕ್' ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್. ಹೆಸರಾಂತ ನಿರ್ದೇಶಕ ನಾಗಣ್ಣ ಅವರ ನಿರ್ದೇಶನದಲ್ಲಿ 'ಸಂಗೊಳ್ಳಿ ರಾಯಣ್ಣ' ಐತಿಹಾಸಿಕ ಚಿತ್ರ ಹೊರತರುವ ಯೋಜನೆ ಇದೆ.

ಈ ಅದ್ದೂರಿ ಚಿತ್ರ ಅವರ ಸ್ಯಾಂಡಲ್‌ವುಡ್ ಜೀವನದ 45ನೇ ಚಿತ್ರವಾಗಿ ಹೊಹೊಮ್ಮಲಿದೆ. ಇನ್ನೂ ಮುಂದಿನ ವರ್ಷದಲ್ಲಿ ಬಿಡುಗಡೆಗೆ ರೆಡಿಯಾಗಿ ಹಲವಾರು ಚಿತ್ರಗಳ ಸಾಲಿನಲ್ಲಿ ಕಾದಿವೆ.

ಕೇವಲ ಕೆಲವು ಸನ್ನಿವೇಶಗಳ ಚಿತ್ರೀಕರಣ ಹಾಗೂ ಸಣ್ಣಪುಟ್ಟ ತಾಂತ್ರಿಕ ಕೆಲಸಗಳು ಮಾತ್ರ ಬಾಕಿ ಉಳಿದಿವೆ ಮುಂಬರುವ ದಿನಗಳಲ್ಲಿ ದರ್ಶನ್ ಅಭಿಮಾನಿಗಳಿಗೆ ತುಂಬ ಸಂತಸ ಕಾದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಗೊಳ್ಳಿ ರಾಯಣ್ಣ, ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ದರ್ಶನ್