ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರ-ಪ್ರಿಯಾಂಕ ಜೋಡಿಯ 'ಶ್ರೀಮತಿ' ಧ್ವನಿಸುರುಳಿ ಬಿಡುಗಡೆ (Upendra | Priyanka | Shrimathi | Selina Jetly)
PR
ಶಂಕರ್ ಪ್ರೊಡಕ್ಷನ್ ಅವರ 'ಶ್ರೀಮತಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಬೆಂಗಳೂರಿನ ಐ.ಟಿ.ಸಿ.ಗಾರ್ಡೇನಿಯಾದಲ್ಲಿ ಬಾಲಿವುಡ್ ನಟರ ಸಮ್ಮುಖದಲ್ಲಿ ಜರುಗಿತು.

ಕ್ರಿಕೆಟ್ ಆಟಗಾರ ಶ್ರೀಶಾಂತ್, ಹಿಂದಿ ಚಿತ್ರರಂಗದ ನಟರಾದ ಸೋಹೆಲ್ ಖಾನ್, ರಿತೇಶ್ ದೇಶ್‌ಮುಖ್, ಸೋನು ಸೂಡ್, ಕನ್ನಡದ ಕಿಚ್ಚ ಸುದೀಪ್, ನೈಸ್ ಉದ್ಯಮಿ ಅಶೋಕ್ ಖೇಣಿ, ಚಿರಂಜೀವಿ ಸರ್ಜಾ ಹಾಜರಿದ್ದರು.

ಆಕಾಶ್ ಆಡಿಯೋ ಸಂಸ್ಥೆ ದ್ವನಿಸುರುಳಿಯನ್ನು ಹೊರತಂದಿದೆ. 'ಶ್ರೀಮತಿ' ಚಿತ್ರದ ನಿರ್ಮಾಪಕರು ಶಂಕರೇಗೌಡ ಹಾಗೂ ವಿ. ರವಿ. ಚಿತ್ರದ ತಾರಾಗಣದಲ್ಲಿ ಉಪೇಂದ್ರ, ಪ್ರಿಯಾಂಕ, ಸೆಲೀನಾ ಜೇಟ್ಲಿ, ಪ್ರೇಮ್ ಚೋಪ್ರಾ, ಸಯ್ಯಾಜಿ ಶಿಂಧೆ ಮುಂತಾದವರಿದ್ದಾರೆ.
ಇವನ್ನೂ ಓದಿ