ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪತ್ನಿ ಮೇಲೆಯೇ ಪೌರುಷ ತೋರಿದ ದರ್ಶನ್‌ಗೆ ಅಭಿಮಾನಿಗಳ ಸಾಥ್ ? (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ಹಿಂದಿನದು|ಮುಂದಿನದು
PR
ನಾನು ಕ್ಲಾಸಿಗೂ ಮಾಸಿಗೂ ಬಾಸ್....!

ಗುರುವಾರ ಸಂಜೆ 4.30 ರ ವೇಳೆಗೆ ಚಿತ್ರೀಕರಣ ಮುಗಿಸಿ ಮನೆಗೆ ಬಂದಾಗ ಪತ್ನಿ ಮತ್ತು ಮಗು ಮನೆಯಲ್ಲಿಲ್ಲದಾಗ ಕುಪಿತರಾದ ದರ್ಶನ್, ಪತ್ನಿಗೆ ಫೋನಾಯಿಸಿದ್ದಾರೆ. ಮಗುವಿನೊಂದಿಗೆ ಸ್ನೇಹಿತೆಯ ಮನೆಗೆ ತೆರಳಿದ್ದ ಪತ್ನಿಯನ್ನು ಕರೆತರಲು ಸ್ವತಃ ಧರ್ಶನ್ ಅವರೇ ಸ್ನೇಹಿತೆಯ ಮನೆಗೆ ತೆರಳಿದ್ದಾರೆ. ಪತ್ನಿ ಮಗುವನ್ನು ಕರೆದು ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿದ ದರ್ಶನ್ ಹಿಗ್ಗಾ ಮಗ್ಗಾ ತಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಹಿಂದಿನಿಂದಲೇ ಸಾಂಸಾರಿಕ ಗಲಾಟೆಯಿಂದ ರೋಸಿಹೋಗಿದ್ದ ಪತ್ನಿ ಕೊಂಚ ಸಮಾಧಾನಕ್ಕಾಗಿ ಮಗುವಿನೊಂದಿಗೆ ಗೆಳತಿ ವಿದ್ಯಾ ಅವರ ಮನೆಗೆ ಹೋಗಿದ್ದರು ಎನ್ನಲಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಹಿಂದಿನದು|ಮುಂದಿನದು
ಇವನ್ನೂ ಓದಿ