ಭಟ್ಟರ ಪೊಡಕ್ಷನ್ನು, 'ಪ್ಯಾರ‍್ಗೆ ಆಗ್ಬಿಟ್ಟೈತೆ' ಪವನ್ ಡೈರೆಕ್ಷನ್ನು!

ಇಳಯರಾಜ|
SUJENDRA
ಕನ್ನಡ ಚಿತ್ರರಂಗದಲ್ಲಿ ಯೋಗರಾಜ್ ಭಟ್ ಶಿಷ್ಯರ ಪಟಾಲಂ ದಿನೇದಿನೇ ದೊಡ್ಡದಾಗುತ್ತಿದೆ. ಅವರು ಯಶಸ್ವಿಯೂ ಆಗುತ್ತಿದ್ದಾರೆ. ಆ ಸಾಲಿಗೆ ಇನ್ನೊಂದು ಸೇರ್ಪಡೆ ಪವನ್ ಒಡೆಯರ್. ಶಿಷ್ಯ ಗೆದ್ದಿರುವುದನ್ನು ನೋಡಿರುವ ಭಟ್ಟರೀಗ, ಅದೇ ಪವನ್ ನಿರ್ದೇಶನದ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :