ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 40 ಜನರ ಅಭ್ಯರ್ಥಿಗಳ ಪಟ್ಟಿಯನ್ನು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಸೋಮವಾರ ಬಿಡುಗಡೆ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವರಾಗಿದ್ದ, ಟಿ.ಆರ್ ಬಾಲು, ದಯಾನಿದಿ ಮಾರನ್, ಎ ರಾಜಾ, ಎಸ್ ಜಗತ್ರಾಕ್ಷಕನ್ ಮತ್ತು ಎಸ್ ಗಾಂಧಿ ಸೆಲ್ವನ್ ಅವರಿಗೆ ಮತ್ತೆ ಟಿಕೆಟ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 2ಜಿ ಹಗರಣದಲ್ಲಿ ರಾಜ ಮತ್ತು ದಯಾನಿಧಿ ಮಾರನ್ ಹೆಸರು ಕೇಳಿಬಂದಿತ್ತು, ಇಷ್ಟಾದರೂ ಇಬ್ಬರಿಗೂ ಚುನಾವಣೆಯಲ್ಲಿ ಸ್ಫರ್ಧಿಸಲು ಕರುಣಾನಿಧಿ ಟಿಕೆಟ್