ಇಂಗ್ಲಿಷ್ ಟೀಚರ್ ಹೇಳಿಕೊಟ್ಟಳು ಕಾಮ ಪಾಠ

ಬೆಂಗಳೂರು| Jagadeesh| Last Modified ಶನಿವಾರ, 31 ಆಗಸ್ಟ್ 2019 (16:59 IST)
ಪ್ರಶ್ನೆ: ಸರ್, ನಾನು ಪದವಿ ಓದುತ್ತಿರುವೆ. ಈ ನಡುವೆ ಕಾಂಪಿಟೇಟಿವ್ ಎಕ್ಸಾಮ್ಸ್ ಗಳಿಗೆ ಪ್ರಿಪೇರ್ ಆಗುತ್ತಿರುವೆ. ಆದರೆ ನಮ್ಮ ಮನೆ ಪಕ್ಕದಲ್ಲಿಯೇ ಇಂಗ್ಲಿಷ್ ಟೀಚರ್ ಇದ್ದಾಳೆ. ಅವಳು ನೋಡೋಕೆ ಸೂಪರ್ ಫಿಗರ್, ಇಬ್ಬರು ಮಕ್ಕಳಿದ್ದರೂ ಮೈ ಕೈ ತುಂಬಿಕೊಂಡು ಸಖತ್ ಆಗಿದ್ದಾಳೆ.

ನನಗೆ ಇಂಗ್ಲಿಷ್ ಕಲಿಸಿಕೊಡ್ತೀನಿ ಅಂತ ಪದೇ ಪದೇ ಕರೆಯುತ್ತಿದ್ದಳು. ನಾನೂ ಕೂಡ ಮೊದಲಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಹೋದೆ. ಆದರೆ ಆ ಬಳಿಕ ಅವಳು ಕ್ಲೋಸ್ ಆದಳು. ಆಗ ನನ್ನ ಜತೆ ಸರಸ, ಸಂಭೋಗ ನಡೆಸತೊಡಗಿದಳು. ನನಗೂ ಅವಳನ್ನು ಕಂಡರೆ ಪಂಚಪ್ರಾಣ   ಅಂತಾಗಿತ್ತು. ಈ ನಡುವೆ ಅವಳಿಲ್ಲದೇ ಬದುಕೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಅವಳು ಬೇಕಾದಾಗ ಮಾತ್ರ ನನ್ನ ಯೂಸ್ ಮಾಡಿಕೊಂಡು ಬೇಡದಾಗ ದೂರ ಮಾಡಿದಂತೆ ನಟಿಸುತ್ತಿದ್ದಾಳೆ.

ಉತ್ತರ: ಅನೈತಿಕ ಸಂಬಂಧದಿಂದ  ಬೇಗ ಹೊರಬನ್ನಿ. ನೀವು ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಲ್ಲಿ ಸುಂದರ ಹುಡುಗಿಯರು ನಿಮ್ಮನ್ನು ಮದುವೆಯಾಗಬಲ್ಲರು.

ಆಂಟಿ ಜತೆಗಿನ ನಿಮ್ಮ ಸರಸ ಬಹಳ ಕಾಲ ಬರೋದಿಲ್ಲ. ಅವಳಿಗೆ ಗಂಡ, ಮಕ್ಕಳು ಇದ್ದಾರೆ. ಕೂಡಲೇ ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಿ, ಅಭ್ಯಾಸದ ಕಡೆಗೆ ಗಮನ ಕೊಡಿ.

 
ಇದರಲ್ಲಿ ಇನ್ನಷ್ಟು ಓದಿ :