ಬಾಯಿ ರೋಗಕ್ಕೆ ಮನೆ ಮದ್ದು

ಬೆಂಗಳೂರು| Jagadeesh| Last Modified ಶನಿವಾರ, 6 ಜೂನ್ 2020 (13:41 IST)
ಬಾಯಿಯಲ್ಲಿ ಸ್ವಚ್ಛತೆ ಕೊರತೆ ಉಂಟಾದಾಗ ಅಥವಾ ಇನ್ನಿತರ ಕಾರಣಗಳಿಂದ ರೋಗಗಳ ಗೂಡಾಗುತ್ತದೆ.

ಬಾಯಿಗೆ ಸಾಮಾನ್ಯವಾಗಿ ಬರುವ ರೋಗವನ್ನು ಮನೆ ಮದ್ದಿನಿಂದ ತಡೆಯಬಹುದು.

ವೀಳ್ಯದ ಎಲೆಗೆ ಬಳಸುವ ಒಣ ಕಾಚು ಹಚ್ಚುವುದರಿಂದ ಗಾಯಗಳು ಕಡಿಮೆಯಾಗುತ್ತವೆ.

ಜೇನು ತುಪ್ಪ ಮತ್ತು ಟಂಕನ ಕಾರ ಕಲಿಸಿ ಗಾಯ ಇದ್ದಲ್ಲಿ ಹಚ್ಚಿದರೆ ಅವು ವಾಸಿಯಾಗತ್ತವೆ.

 
ಇದರಲ್ಲಿ ಇನ್ನಷ್ಟು ಓದಿ :