ಮುಖ ಆಕರ್ಷಕವಾಗಿ ಕಾಣಲು ಈ ಫೇಸ್ ಪ್ಯಾಕ್ ಹಚ್ಚಿ

ಬೆಂಗಳೂರು| pavithra| Last Updated: ಬುಧವಾರ, 19 ಫೆಬ್ರವರಿ 2020 (10:02 IST)
ಬೆಂಗಳೂರು : ಹಣ್ಣುಗಳು ಮತ್ತು ತರಕಾರಿ ದೇಹದ ಆರೋಗ್ಯಕ್ಕೆ ತುಂಬಾ ಉತ್ತಮ ಮಾತ್ರವಲ್ಲ ಇವುಗಳಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಬಹುದು. ಕಾಂತಿಯುತವಾಗಿ, ಆಕರ್ಷಕವಾಗಿ ಕಾಣಲು ಈ ಹಣ್ಣಿನ ಜೊತೆ ಈ ತರಕಾರಿಯನ್ನು ಮಿಕ್ಸ್ ಮಾಡಿ ಹಚ್ಚಿ.


ಹೌದು. ಕ್ಯಾರೆಟ್ ಪೇಸ್ಟ್ ಗೆ ಪಪ್ಪಾಯ ಹಣ್ಣನ್ನು ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ, ½ ಗಂಟೆ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿದರೆ ನಿಮ್ಮ ಮುಖ ಕಾಂತಿಯುತವಾಗಿ ಕಾಣುತ್ತದೆ.ಇದರಲ್ಲಿ ಇನ್ನಷ್ಟು ಓದಿ :