ತುಟಿಯ ಸುತ್ತಲಿನ ಕಪ್ಪು ಕಲೆ ನಿವಾರಿಸಲು ಈ ಫೇಸ್ಟ್ ಹಚ್ಚಿ

ಬೆಂಗಳೂರು| pavithra| Last Modified ಶುಕ್ರವಾರ, 15 ಜನವರಿ 2021 (09:07 IST)
ಬೆಂಗಳೂರು : ಹಾರ್ಮೋನ್ ಅಸಮತೋಲನ  ಮತ್ತು ಇತರ ಅನೇಕ ಕಾರಣಗಳಿಂದ ತುಟಿಯ ಸುತ್ತಲೂ ಕಪ್ಪು ಕಲೆ ಉಂಟಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ತುಟಿಯ ಸುತ್ತಲಿನ ಈ ಕಪ್ಪುಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

2 ಚಮಚ ಕಡಲೆಹಿಟ್ಟಿಗೆ ½ ಚಮಚ ಅರಶಿನ ಮತ್ತು ಕೆಲವು ಹನಿ ನೀರು ಅಥವಾ ಹಾಲನ್ನು ಸೇರಿಸಿ ಪೇಸ್ಟ್ ಮಾಡಿ ಪೀಡಿತ ಪ್ರದೇಶಕ್ಕೆ ಹಚ್ಚಿ. ಅದನ್ನು 15 ನಿಮಿಷ ಬಿಟ್ಟು ತೊಳೆಯಿರಿ.

ರೋಸ್ ವಾಟರ್ ಗೆ ಗ್ಲಿಸರಿನ್ ಮಿಶ್ರಣ ಮಾಡಿ ತುಟಿಯ ಸುತ್ತಲೂ ಹಚ್ಚಿ ಮಸಾಜ್ ಮಾಡಿ ಇದನ್ನು ರಾತ್ರಿಯಿಡಿ ಇಟ್ಟು ಬೆಳಿಗ್ಗೆ ವಾಶ್ ಮಾಡಿ.    ಇದರಲ್ಲಿ ಇನ್ನಷ್ಟು ಓದಿ :