ಬೆಂಗಳೂರು: ಬಾಳೆ ದಿಂಡು ಬೇರೆ ಮರದ ಕಾಂಡಗಳಷ್ಟು ಗಟ್ಟಿಯಾಗಿರಲಿಕ್ಕಿಲ್ಲ. ಆದರೆ ಅದನ್ನು ತಿನ್ನುವುದರಿಂದ ನಾವು ಗಟ್ಟಿಯಾಗುತ್ತೇವೆ. ಬಾಳೆಯ ಎಲೆ, ಹಣ್ಣು, ಕಾಂಡ ಪ್ರತಿಯೊಂದೂ ಸಾಕಷ್ಟು ಆರೋಗ್ಯಕರ ಅಂಶ ಹೊಂದಿದೆ. ಅದರ ಕಾಂಡದಿಂದ ತಯಾರಿಸುವ ಪಲ್ಯ ಅಥವಾ ಜ್ಯೂಸ್ ನಿಂದ ಸಿಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ.ಬಾಳೆ ದಿಂಡಿನ ರಸ ಬಾಳೆ ದಿಂಡಿನಲ್ಲಿ ನೀರಿನ ಅಂಶ ಜಾಸ್ತಿಯಿರುತ್ತದೆ. ಇದರ ಜ್ಯೂಸ್ ಸೇವಿಸುವುದು ಮೂತ್ರಜನಕಾಂಗದ ಆರೋಗ್ಯಕ್ಕೆ ಒಳ್ಳೆಯದು. ಮೂತ್ರದಲ್ಲಿ ಕಲ್ಲು ಇರುವವರು, ಉರಿ ಮೂತ್ರ ಇರುವವರು