ಕೂದಲಿನ ಆರೋಗ್ಯಕ್ಕೆ ಹೇರ್ ಪ್ಯಾಕ್ ಬಳಸುವ ಮುನ್ನ ಈ ವಿಚಾರ ತಿಳಿದಿರಲಿ

ಬೆಂಗಳೂರು| pavithra| Last Modified ಮಂಗಳವಾರ, 12 ಜನವರಿ 2021 (07:06 IST)
ಬೆಂಗಳೂರು : ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಪ್ರೋಟೀನ್ ಬಹಳ ಮುಖ್ಯ. ಹಾಗಾಗಿ ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಪ್ರೋಟೀನ್ ಸಮೃದ್ಧವಾಗಿರುವ ವಸ್ತುಗಳನ್ನು ಬಳಸಿ ಹೇರ್ ಪ್ಯಾಕ್ ತಯಾರಿಸಿ ಬಳಸುತ್ತಾರೆ. ಆದರೆ ಪ್ರೋಟೀನ್ ಬಳಸುವ ಮುನ್ನ ಈ ವಿಚಾರ ನಿಮಗೆ ತಿಳಿದಿರಲಿ.

ಎಣ್ಣೆಯುಕ್ತ ಕೂದಲನ್ನು ಹೊಂದಿದ್ದರೆ ಪ್ರೋಟೀನ್ ಹೇರ್ ಪ್ಯಾಕ್ ಬಳಸಬೇಡಿ.ಇದು ಇನ್ನಷ್ಟು ಕೂದಲನ್ನು ಎಣ್ಣೆಯುಕ್ತವಾಗಿ ಮಾಡುತ್ತದೆ. ಅಲ್ಲದೇ ಜೇನುತುಪ್ಪದಲ್ಲಿ ಬ್ಲೀಚಿಂಗ್ ಗುಣಗಳನ್ನು ಹೊಂದಿರುವುದರಿಂದ ಇದರಿಂದ ತಯಾರಿಸಿದ ಹೇರ್ ಪ್ಯಾಕ್ ಬಳಸುವಾಗ 20 ನಿಮಿಷಗಳಿಂಗಿಂತ ಹೆಚ್ಚು ಬಿಡಬೇಡಿ. ಇದರಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಇದರಲ್ಲಿ ಇನ್ನಷ್ಟು ಓದಿ :