ತುಪ್ಪ ಸೇವಿಸಿ ಈ ಸಮಸ್ಯೆಗೆ ಗುಡ್ ಬೈ ಹೇಳಿ

ಬೆಂಗಳೂರು| pavithra| Last Modified ಸೋಮವಾರ, 3 ಮೇ 2021 (06:54 IST)
ಬೆಂಗಳೂರು : ತುಪ್ಪವನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಎ, ಕೆ, ಇ, ಒಮೆಗಾ 3, 9 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ.

*ದೇಹದಲ್ಲಿ ಕೊಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ದೇಹದಲ್ಲಿನ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಮತ್ತು ಹಾರ್ಮೋನುಗಳ ಉತ್ಪಾದನೆಗೆ ಸಹಕಾರಿಯಾಗಿದೆ.

*ಇದರಲ್ಲಿರುವ ಬ್ಯೂಟಿಕ್ ಆಮ್ಲ ಚಯಾಪಚಯ ಕ್ರಿಯೆಯನ್ನು ಸರಿಪಡಿಸುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ತುಪ್ಪದ ಬಳಕೆಯು ಹೊಟ್ಟೆ ಉಬ್ಬಿಕೊಳ್ಳುವುದು ಮತ್ತು ಹೊಟ್ಟೆ ನೋವಿಗೆ ಪರಿಹಾರವಾಗಿದೆ.

*ಇದು ಕೊರೊನಾ ಅವಧಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :