ಈ ಕಾರಣದಿಂದ ಪತ್ನಿ ಬಳಿ ಬರಲ್ಲ

ಬೆಂಗಳೂರು| Last Modified ಶನಿವಾರ, 4 ಏಪ್ರಿಲ್ 2020 (09:14 IST)
ಬೆಂಗಳೂರು: ನನಗೆ ಬೇಗನೇ ಸ್ಖಲನವಾಗುವುದರಿಂದ ನನ್ನ ಪತ್ನಿಗೆ ನಿರಾಸೆಯಾಗಿದೆ. ಆಕೆ ಇತ್ತೀಚೆಗೆ ನನ್ನ ಜತೆ ಸೇರಲು ಬಯಸುವುದೇ ಇಲ್ಲ. ಪರಿಹಾರವೇನು?  
> ಶೀಘ್ರ ಸ್ಖಲನ ಸಮಸ್ಯೆಗೆ ಆತಂಕ ಪಡಬೇಕಿಲ್ಲ. ಮನೋನಿಗ್ರಹ ಮಾಡಿಕೊಳ್ಳಿ. ಇದಕ್ಕೆ ತಕ್ಕ ಪರಿಹಾರ, ಚಿಕಿತ್ಸೆ ಲಭ್ಯವಿದೆ. ತಜ್ಞ ವೈದ್ಯರನ್ನು ಭೇಟಿಯಾಗಿ ಪರಿಹಾರ ಪಡೆಯಿರಿ. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಬಾಹ್ಯ ಒತ್ತಡಗಳನ್ನು ಎಳೆದು ತರಬೇಡಿ. ಶಾಂತವಾಗಿರಿ.>


ಇದರಲ್ಲಿ ಇನ್ನಷ್ಟು ಓದಿ :