ಬೆಂಗಳೂರು|
pavithra|
Last Modified ಸೋಮವಾರ, 21 ಸೆಪ್ಟಂಬರ್ 2020 (08:01 IST)
ಬೆಂಗಳೂರು : ಕೆಲವರು ತೂಕ ಇಳಿಸಿಕೊಳ್ಳಲು, ಬೊಜ್ಜು ಕರಗಿಸಿಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಮಿಕ್ಸ್ ಮಾಡಿದ ನೀರನ್ನು ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ.
ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಕ್ಲೀನ್ ಆದ ಚರ್ಮವನ್ನು ಪಡೆಯುತ್ತೀರಿ, ಉರಿಯೂತದ ಸಮಸ್ಯೆ ದೂರವಾಗುತ್ತದೆ. ಪಿಹೆಚ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ತೂಕ ಇಳಿಕೆ, ತೀಕ್ಷ್ಣವಾದ ಮೆದುಳಿನ ಕಾರ್ಯ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.