ಹಾಲಿನ ಕೆನೆ ಬಳಸಿ ಈ ಸನ್ ಟ್ಯಾನ್ ಗಳನ್ನು ನಿವಾರಿಸಿ

ಬೆಂಗಳೂರು| pavithra| Last Modified ಸೋಮವಾರ, 3 ಮೇ 2021 (06:55 IST)
ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯನ ಬೆಳಕು ಚರ್ಮದ ಮೇಲೆ ಬಿದ್ದಾಗ ಚರ್ಮದ ಬಣ್ಣ ಕಪ್ಪಾಗುತ್ತದೆ. ಹಾಗಾಗಿ ನೀವು ಹಾಲಿನ ಕೆನೆ ಬಳಸಿ ಈ ಸನ್ ಟ್ಯಾನ್ ಗಳನ್ನು ನಿವಾರಿಸಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಿ.

*ಒಣ ಚರ್ಮಕ್ಕಾಗಿ ಕ್ರೀಮ್ ಪ್ಯಾಕ್ : ಕೆನೆ ಒಣ ಚರ್ಮವನ್ನು ನಿವಾರಿಸುತ್ತದೆ. 1 ಚಮಚ ಕೆನೆಯೊಂದಿಗೆ 1 ಚಮಚ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ 20 ನಿಮಿಷಗಳ ಕಾಲ ಹಚ್ಚಿ ತಣ್ಣನೆಯ ನೀರಿನಿಂದ ತೊಳೆಯಿರಿ.

*ಚರ್ಮದ ಹೊಳಪಿಗಾಗಿ ಕ್ರೀಂ ಪ್ಯಾಕ್ : 1 ಚಮಚ ಕೆನೆಗೆ ಕಡಲೆಹಿಟ್ಟನ್ನು ಬೆರೆಸಿ ಚರ್ಮದ ಮೇಲೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.ಇದರಲ್ಲಿ ಇನ್ನಷ್ಟು ಓದಿ :