ಬೆಂಗಳೂರು: ಲವಂಗ ನಮ್ಮ ಹಿಂದಿನ ಕಾಲದಿಂದಲೂ ಬಳಕೆಯಾಗುತ್ತಿರುವ ಸುಗಂಧ ದ್ರವ್ಯ. ಅಡುಗೆಯಲ್ಲಿ ಬಳಕೆಯಾಗುವ ಲವಂಗ ಹಲವು ಮನೆ ಮದ್ದಿನಲ್ಲೂ ಉಪಯುಕ್ತ. ಇದರ ಐದು ಆರೋಗ್ಯಕರ ಉಪಯೋಗಗಳು ಯಾವುವು ನೋಡಿಕೊಳ್ಳಿ. ಟೂತ್ ಪೇಸ್ಟ್ ನಿಮ್ಮ ಟೂತ್ ಪೇಸ್ಟ್ ನಲ್ಲಿ ಲವಂಗ ಇದೆಯೇ? ಹೌದು. ನಾವು ಬಳಸುವ ಹೆಚ್ಚಿನ ಟೂತ್ ಪೇಸ್ಟ್ ನಲ್ಲಿ ಲವಂಗ ಬಳಕೆಯಾಗುತ್ತದೆ. ಯಾಕೆಂದರೆ ಇದು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಹಲ್ಲು ನೋವಾದಾಗ ಲವಂಗದ ಕಣವನ್ನು ನೋವಿರುವ ಜಾಗಕ್ಕೆ