ನಿಮ್ಮನೆ ಗ್ಯಾಸ್ ಸ್ಟವ್ ಹೊಸದರಂತೆ ಮಿನುಗಬೇಕು ಎಂದರೆ ಹೀಗೆ ಮಾಡಿ

ಬೆಂಗಳೂರು| pavithra| Last Modified ಸೋಮವಾರ, 21 ಸೆಪ್ಟಂಬರ್ 2020 (08:14 IST)
ಬೆಂಗಳೂರು : ಗ್ಯಾಸ್ ಸ್ಟವ್ ಮೇಲೆ ಹಾಲು, ಎಣ್ಣೆಗಳು ಚೆಲ್ಲಿದಾಗ ಅದರ  ಜಿಡ್ಡನ್ನು ತೆಗೆಯುವುದು ತುಂಬಾ ಕಷ್ಟ. ಅದನ್ನು ಕ್ಲೀನ್ ಮಾಡಲು ಈ ಸುಲಭವಾದ ವಿಧಾನವನ್ನು ಬಳಸಿ.  

1 ಕಪ್ ವಿನೆಗರ್, ¼ ಕಪ್ ಸೋಪ್ ಜೆಲ್ ಮತ್ತು 3 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರಿಂದ ಗ್ಯಾಸ್ ಸ್ಟವ್ ಅನ್ನು ಕ್ಲೀನ್ ಮಾಡುವುದರಿಂದ ಸುಲಭವಾಗಿ ಬಹಳ ಬೇಗ ಕ್ಲೀನ್ ಆಗುತ್ತದೆ. ಹಾಗೂ ಹೊಸದರಂತೆ ಹೊಳೆಯುತ್ತದೆ.

ಹಾಗೇ ಗ್ಯಾಸ್ ಬರ್ನ್ಸ್ ಕಪ್ಪಾಗಿದ್ದನ್ನು ಕ್ಲೀನ್ ಮಾಡಲು ಅವುಗಳನ್ನು ವಿನೆಗರ್ ಹಾಕಿದ ನೀರಿನಲ್ಲಿ ಮುಳುಗಿಸಿ ರಾತ್ರಿಯಿಡಿ ಹಾಗೇ ಇಟ್ಟು ಬೆಳಿಗ್ಗೆ ಪಾತ್ರೆತೊಳೆಯುವ ಬ್ರಶ್ ನಿಂದ ತೊಳೆದರೆ ಹೊಳೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :