ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿಯನ್ನು ಹೊಂದಿರುವ ಹಣ್ಣೆಂದರೆ ಅದು ಪೇರಳೆ ಹಣ್ಣಾಗಿದೆ. ಪೇರಳೆ ಹಣ್ಣು ಬೀಟಾ ಕ್ಯಾರೋಟಿನ್, ಲೈಕೋಪಿನ್, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್, ಪೊಟ್ಯಾಸಿಯಂ ಮುಂತಾದವುಗಳನ್ನು ಹೊಂದಿದೆ. ಇದು ಆರೋಗ್ಯ, ಕೂದಲು, ಚರ್ಮಕ್ಕೆ ತುಂಬಾ ಲಾಭಕರವಾಗಿದೆ. * ವಾರಕ್ಕೆ ಮೂರು ಪೇರಳೆ ಹಣ್ಣು ಸೇವನೆ ಮಾಡಿದರೆ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. * ಪೇರಳೆ ಹಣ್ಣಿಗೆ ಉಪ್ಪು ಹಾಕಿ ತಿಂದರೆ ಹಲ್ಲುಗಳು ಸ್ವಚ್ಛವಾಗುತ್ತದೆ. * ಪೇರಳೆ ಹಣ್ಣಿನ