ಹೆಂಡತಿ ಎದುರಲ್ಲೇ ವೈಶ್ಯೆಯೊಂದಿಗೆ ಮಲಗಿದ ಗಂಡ : ಮುಂದೇನಾಯ್ತು?

ಬೆಂಗಳೂರು| Jagadeesh| Last Modified ಮಂಗಳವಾರ, 19 ನವೆಂಬರ್ 2019 (14:00 IST)
ಪ್ರಶ್ನೆ: ಸರ್, ನಾನು ಮದುವೆಯಾದ ಮೇಲೆ ಕಂಡಿದ್ದು ಅಷ್ಟಕ್ಕಷ್ಟೇ ಇದೆ. ಹೀಗಾಗಿ ವೈಶ್ಯೆಯೊಬ್ಬಳನ್ನು ಮನೆಗೆ ಕರೆತಂದು ಸಂಭೋಗ ನಡೆಸಿರುವೆ. ಆದರೆ ಆಕೆಯೊಂದಿಗೆ ಭಾರೀ ಮಜಾ, ಸುಖ ಸಿಕ್ಕಿದೆ.

ಹೀಗಾಗಿ ವೈಶ್ಯೆಯನ್ನು ಸಂಭೋಗ ಮಾಡುವಾಗ ಅದನ್ನು ನನ್ನ ಪತ್ನಿಗೆ ತೋರಿಸಿ ಅದರಂತೆ ಸುಖ ನೀಡು ಅಂತ ಕೇಳಬೇಕಿಸುತ್ತಿದೆ. ಆದರೆ ಇದಕ್ಕೆ ಮಡದಿ ಒಪ್ಪುತ್ತಿಲ್ಲ. ಮುಂದೇನು ಮಾಡಲಿ?

ಉತ್ತರ : ಅತೀರೇಕದ ವರ್ತನೆ ತೋರುದು ಸರಿಯಲ್ಲ. ನೀವು ಕೂಡಲೇ ವೈಶ್ಯೆಯರ ಜೊತೆಗಿನ ಸಂಬಂಧ ಬಿಟ್ಟುಬಿಡಿ. ಹೆಂಡತಿಯೊಂದಿಗೆ ಕುಳಿತು ಮಾತನಾಡಿ.

ಲೈಂಗಿಕ ವಿಷಯದಲ್ಲಿ ನಿಮ್ಮ ಆಸಕ್ತಿ, ಬಯಕೆ ಏನು ಅನ್ನೋದನ್ನು ಮನವರಿಕೆ ಮಾಡಿಕೊಡಿ. ಅವಳು ನಿಮ್ಮೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಕೊಡಿ. ನೀವು ವೈಶ್ಯೆಯ ಜೊತೆಗೆ ಮಲಗಿರೋದನ್ನು ಯಾವ ಹೆಂಗಸೂ ನೋಡಲ ಇಷ್ಟಪಡೋದಿಲ್ಲ.


ಇದರಲ್ಲಿ ಇನ್ನಷ್ಟು ಓದಿ :