3 ದಿನದಲ್ಲಿ ಮೊಡವೆ ಮಾಯವಾಗಬೇಕೆಂದರೆ ಈ ಫೇಸ್ ಕ್ರೀಂ ಬಳಸಿ

ಬೆಂಗಳೂರು| pavithra| Last Modified ಬುಧವಾರ, 15 ಜುಲೈ 2020 (08:57 IST)

ಬೆಂಗಳೂರು :  ವಾತಾವರಣದಲ್ಲಿರುವ ಧೂಳಿನಿಂದ, ಆಹಾರ ಕ್ರಮಗಳಿಂದಾಗಿ ನಮ್ಮ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಈ ಮೊಡವೆಗಳು ತಕ್ಷಣ ಹೋಗಬೇಕೆಂದರೆ ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ಕ್ರೀಂ ಬಳಸಿ.

1 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಕಡಲೆಹಿಟ್ಟು, 1 ಚಮಚ ಬೇವಿನ ಪುಡಿ ಇವಿಷ್ಟನ್ನು ಮಿಕ್ಸ್ ಮಾಡಿ ಈ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿ ಫೇಸ್ಟ್ ತಯಾರಿಸಿ ಮುಖದಲ್ಲಿ ಮೊಡವೆ ಇರುವ ಕಡೆ ಹಚ್ಚಿ ಒಣಗಿದ ಮೇಲೆ ವಾಶ್ ಮಾಡಿ. ದಿನಕ್ಕೆ 2 ಬಾರಿ ಬಳಸಿ. ಇದರಿಂದ ಮೂರೇ ದಿನಗಳಲ್ಲಿ ಮೊಡವೆ ಮಾಯವಾಗುತ್ತದೆ. 

 
ಇದರಲ್ಲಿ ಇನ್ನಷ್ಟು ಓದಿ :